Daily Horoscope

Select Your Language

Notifications

webdunia
webdunia
webdunia
webdunia

ರಿಲಯನ್ಸ್ ಜಿಯೋ ತಂದಿದೆ ಹೊಸ ‘ಆಲ್ ಇನ್ ಒನ್ ಫ್ಲ್ಯಾನ್’

ಜಿಯೋ
ನವದೆಹಲಿ: ದೇಶದಲ್ಲಿ ಮುಂಚೂಣಿಯಲ್ಲಿರುವ  ಟೆಲಿಕಾಂ ನೆಟ್ ವರ್ಕ್ ರಿಲಯನ್ಸ್ ಜಿಯೋ ತನ್ನ ಹೊಸ ‘ಆಲ್ ಇನ್ ಒನ್ ಫ್ಲ್ಯಾನ್’ ಕುರಿತ ಮಾಹಿತಿಯನ್ನು ಪ್ರಕಟಿಸಿದೆ.


ಜಿಯೋದ ಈ ಹೊಸ ಕರೆ ದರ ಮತ್ತು ಟ್ಯಾರಿಫ್ ಫ್ಲ್ಯಾನ್ ಡಿಸೆಂಬರ್ 6 (ಇಂದಿನಿಂದ) ಜಾರಿಗೆ ಬರಲಿದೆ. ಈ ಯೋಜನೆಯಡಿ ಮೊಬೈಲ್ ಕರೆ ಮತ್ತು ಡೇಟಾ  ಶುಲ್ಕಗಳು ಶೇ 39ರವರೆಗೆ ಹೆಚ್ಚಳವಾಗಿದೆ.
 

ಜಿಯೋದ ಈ ಹೊಸ ಫ್ಲ್ಯಾನ್  ಗ್ರಾಹಕರಿಗೆ ಶೇ 300 ರಷ್ಟು ಪ್ರಯೋಜನ ನೀಡಲಿವೆಯಂತೆ.ಹಾಗೇ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೇವೆಯನ್ನು ಕೂಡ ನೀಡಲಿದೆ ಎಂದು ಹೇಳಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪಾಪಿಗಳು ಚಿರಾಯು ಆಗಲು ಬಿಡದೆ ಪರಲೋಕಕ್ಕೆ ಅಟ್ಟಿದ ಪೊಲೀಸರಿಗೆ ಧನ್ಯವಾದಗಳು- ಸಚಿವ ಸುರೇಶ್ ಕುಮಾರ್