Select Your Language

Notifications

webdunia
webdunia
webdunia
webdunia

ಕ್ಲಬ್​ಗೆ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಎಂಟ್ರಿ

ಕ್ಲಬ್​ಗೆ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಎಂಟ್ರಿ
ನವದೆಹಲಿ , ಸೋಮವಾರ, 11 ಅಕ್ಟೋಬರ್ 2021 (11:11 IST)
ಏಷ್ಯಾದ ಅತ್ಯಂತ ಸಿರಿವಂತ  ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಈಗ ಜೆಫ್ ಬೆಜೋಸ್ ಮತ್ತು ಎಲಾನ್ ಮಸ್ಕ್ ಅವರೊಂದಿಗೆ ವಿಶಿಷ್ಟವಾದ ಸಾಧನೆ ಮಾಡಿದ ಶ್ರೀಮಂತರ ಕ್ಲಬ್ಗೆ ಸೇರ್ಪಡೆ ಆಗಿದ್ದಾರೆ.

ಅಂದ ಹಾಗೆ ಕನಿಷ್ಠ 100 ಬಿಲಿಯನ್ ಡಾಲರ್ ಸಂಪತ್ತು ಇರುವವರ ಪಟ್ಟಿಗೆ ಮುಕೇಶ್ ಅಂಬಾನಿ ಕೂಡ ಸೇರಿಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷರೂ ಆಗಿರುವ ಮುಕೇಶ್ ಅಂಬಾನಿ, ವಿಶೇಷ ಸಾಧನೆ ಮಾಡಿದ 11 ಜನರ ಅಪರೂಪದ ಗುಂಪನ್ನು ಪ್ರವೇಶಿಸಿದ್ದಾರೆ. ಮುಕೇಶ್ ಅಂಬಾನಿ ನೇತೃತ್ವದ ಸಮೂಹದ ಸ್ಟಾಕ್ಗಳು ಶುಕ್ರವಾರ ದಾಖಲೆ ಎತ್ತರಕ್ಕೆ ಏರಿದವು. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಈ ವರ್ಷ ಅವರ ಸಂಪತ್ತು 23.8 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಿದ ನಂತರ ಈಗ 100.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಬಾಹ್ಯಾಕಾಶ ಒಕ್ಕೂಟಕ್ಕೆ ಇಂದು ಚಾಲನೆ