Select Your Language

Notifications

webdunia
webdunia
webdunia
webdunia

ಜಗತ್ತಿನ ಅತಿ ಚಿಕ್ಕ ಕ್ಯಾಮರಾ ಕಂಡುಹಿಡಿದ ಓಮ್ನಿವಿಷನ್ ಟೆಕ್ನಾಲಜಿ

ಜಗತ್ತಿನ ಅತಿ ಚಿಕ್ಕ ಕ್ಯಾಮರಾ ಕಂಡುಹಿಡಿದ ಓಮ್ನಿವಿಷನ್ ಟೆಕ್ನಾಲಜಿ
ಕ್ಯಾಲಿಫೋರ್ನಿಯಾ , ಮಂಗಳವಾರ, 29 ಅಕ್ಟೋಬರ್ 2019 (07:10 IST)
ಕ್ಯಾಲಿಫೋರ್ನಿಯಾ : ಕ್ಯಾಲಿಫೋರ್ನಿಯಾದ ಓಮ್ನಿವಿಷನ್ ಟೆಕ್ನಾಲಜಿ ಜಗತ್ತಿನ ಅತಿ ಚಿಕ್ಕ ಕ್ಯಾಮರಾವನ್ನು ಕಂಡುಹಿಡಿದಿದೆ.




ಈ ಕ್ಯಾಮರಾಕ್ಕೆ ಒವಿ 6948 ಸೆನ್ಸಾರ್ ಅಳವಡಿಸಲಾಗಿದ್ದು, ಇದು 0.575 ಎಮ್ ಎಮ್ ಎಕ್ಸ್ 0.232 ಎಮ್ ಎಮ್ ಮತ್ತು 200 ಎಕ್ಸ್ 200ರೆಸಲ್ಯೂಶನ್ ಹೊಂದಿದೆ. ಹಾಗೇ ಇದು ಸೆಕೆಂಡಿಗೆ 30 ಫ್ರೇಮ್ ಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.


ಈ ಕ್ಯಾಮರಾವನ್ನು ವೈದ್ಯಕೀಯ ತಪಾಸಣೆಗಾಗಿ ಕಂಡುಹಿಡಿಯಲಾಗಿದ್ದು, ಶಸ್ತ್ರಚಿಕಿತ್ಸೆಯ ವೇಳೆ ಇದನ್ನು ಬಳಸಿಕೊಳ್ಳಬಹುದಾಗಿದೆ. ಅಲ್ಲದೇ ಈ ಕ್ಯಾಮರಾಕ್ಕೆ ಗಿನ್ನೀಸ್ ರೆಕಾರ್ಡ್ ಕೂಡ ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ರಕ್ಷಣೆಗಾಗಿ ಸಿಎಂ ಕ್ರೇಜಿವಾಲ್ ಸರ್ಕಾರದಿಂದ ಹೊಸ ಯೋಜನೆ ಜಾರಿ