Daily Horoscope
✕

ಐಫೋನ್ ಬಳಕೆದಾರರಿಗೆ ವ್ಯಾಟ್ಸಪ್ ನಿಂದ ಹೊಸ ಫೀಚರ್

Webdunia
ಭಾನುವಾರ, 9 ಫೆಬ್ರವರಿ 2020 (09:26 IST)
ಮುಂಬೈ: ವ್ಯಾಟ್ಸಪ್ ಬಳಕೆದಾರರು ಬಹುದಿನಗಳಿಂದ ಕಾಯುತ್ತಿದ್ದ ಡಾರ್ಕ್ ಮೋಡ್ ಫೆಸಿಲಿಟಿ ಕೊನೆಗೂ ವ್ಯಾಟ್ಸಪ್ ನಲ್ಲಿ ಲಭ್ಯವಾಗಿದೆ.


ಆದರೆ ಈ ಸೌಲಭ‍್ಯವನ್ನು ಸದ್ಯಕ್ಕೆ ಐಫೋನ್ ಬಳಕೆದಾರರಿಗೆ ಮಾತ್ರ ಒದಗಿಸಲಾಗಿದೆ. ಅದರಂತೆ ಡಾರ್ಕ್ ಮೋಡ್ ಮತ್ತು ಲೈಟ್ ಮೋಡ್ ಆಪ್ಷನ್ ನೀಡಲಾಗಿದ್ದು, ಇದರಲ್ಲಿ ಡಾರ್ಕ್ ಮೋಡ್ ಗೆ ಸೆಲೆಕ್ಟ್ ಮಾಡಿದಾಗ ನಿಮ್ಮ ವ್ಯಾಟ್ಸಪ್ ಬ್ಯಾಕ್ ಗ್ರಾಂಡ್ ಹೆಚ್ಚು ಪ್ರಖರವಾಗಲಿದೆ. ಸದ್ಯದಲ್ಲೇ ಇತರ ಫೋನ್ ಗಳಿಗೂ ಈ ಸೌಲಭ‍್ಯ ಅಪ್ ಡೇಟ್ ಆಗುವ ನಿರೀಕ್ಷೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಯಾನಕ ಸ್ಫೋಟ: ಸಿಎನ್‌ಜಿ ತುಂಬಿಸುವಾಗ ಕಂಬಿಯಂತೆ ಚೂರಾದ ಕಾರು; video

ಮುಖ್ಯಮಂತ್ರಿಗಳ ಗೊಡ್ಡು ಬೆದರಿಕೆಗೆ ಹೆದರಲ್ಲ: ಆರ್.ಆಶೋಕ್

ಅಧಿಕಾರ ನಿಮ್ಮಪ್ಪನ ಮನೆ ಆಸ್ತಿಯಲ್ಲ: ಸಿಎಂ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದರೆ ನಾವು ಕೈಕಟ್ಟಿ ಕುಳಿತಿರುವುದಿಲ್ಲ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments