Select Your Language

Notifications

webdunia
webdunia
webdunia
webdunia

ಅಧಿಕ ಬ್ಯಾಟರಿ ಸಾಮರ್ಥ್ಯದ ಲೆನೊವೊ ಫೋನ್

ಅಧಿಕ ಬ್ಯಾಟರಿ ಸಾಮರ್ಥ್ಯದ ಲೆನೊವೊ ಫೋನ್
New Delhi , ಗುರುವಾರ, 12 ಜನವರಿ 2017 (10:32 IST)
ಪ್ರಮುಖ ಎಲೆಕ್ಟ್ರಾನಿಕ್ ತಯಾರಿ ಕಂಪೆನಿ ಲೆನೆವೊ ಭರ್ಜರಿ ಬ್ಯಾಟರಿ ಸಾಮರ್ಥ್ಯದ ಲೆನೊವೊ ಪಿ 2 ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೇವಲ 15 ನಿಮಿಷಗಳ ಚಾರ್ಜ್ ಮಾಡಿದರೆ 10 ಗಂಟೆಗಳ ಕಾಲ ಬ್ಯಾಟರಿ ಬಳಸಬಹುದು ಎಂದು ಕಂಪೆನಿ ತಿಳಿಸಿದೆ. 
 
ಬುಧವಾರ ಮಧ್ಯರಾತ್ರಿಯಿಂದ ಈ ಸ್ಮಾರ್ಟ್‌ಫೋನ್ ಆನ್‍ಲೈನ್ ಮಾರಾಟ ತಾಣ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯವಾಗಲಿದೆ. 3ಜಿಬಿ ರ್ಯಾಮ್, 4ಜಿಬಿ ರ್ಯಾಮ್‍ನ ಎರಡು ಭಿನ್ನ ವಿಭಾಗಗಲ್ಲಿ ಇದು ಲಭ್ಯವಾಗುತ್ತಿದೆ. ಲೆನೊವೊ ಪಿ 2 ವಿಶೇಷಗಳನ್ನು ಒಮ್ಮೆ ನೋಡೋಣ.
 
* 5.5 ಇಂಚಿನ ಸ್ಪರ್ಶ ಸಂವೇದಿ ಪರದೆ
* 3ಜಿಬಿ/4ಜಿಬಿ 6 ರ‍್ಯಾಮ್ 
* 32ಜಿಬಿ ಆಂತರಿಕ ಮೆಮೊರಿ
* 128 ಜಿಬಿ ಹೆಚ್ಚಿಸಿಕೊಳ್ಳಬಹುದಾದ ಮೆಮೊರಿ
* 13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ
*  5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
* 5100 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಗೆ ಬರುತ್ತಿದೆ ಸ್ಯಾಂಸಂಗ್ ಗೇರ್ ಎಸ್ 3