Select Your Language

Notifications

webdunia
webdunia
webdunia
webdunia

ಎಂಸಿಎಲ್ ಆರ್ ಆಧರಿಸಿದ ಬಡ್ಡಿದರ ಇಳಿಸಿದ ಎಸ್ ಬಿಐ

ಎಂಸಿಎಲ್ ಆರ್ ಆಧರಿಸಿದ ಬಡ್ಡಿದರ ಇಳಿಸಿದ ಎಸ್ ಬಿಐ
ನವದೆಹಲಿ , ಮಂಗಳವಾರ, 10 ಡಿಸೆಂಬರ್ 2019 (09:28 IST)
ನವದೆಹಲಿ: ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಒಂದು ವರ್ಷದ ಅವಧಿಯ ಸಾಲಗಳ ಮೇಲಿನ ಬಡ್ಡಿ ದರದಲ್ಲಿ 10 ಮೂಲಾಂಶಗಳಷ್ಟು ಕಡಿತಗೊಳಿಸಿದೆ. ಪರಿಷ್ಕೃತ ಬಡ್ಡಿದರಗಳು ಇಂದಿನಿಂದ (ಡಿಸೆಂಬರ್ 10) ಅನ್ವಯವಾಗಲಿದೆ.



ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ಯಾಂಕ್  ಸತತ 8 ಬಾರಿ ಬಡ್ಡಿದರ ಇಳಿಕೆ ಮಾಡಿದಂತಾಗಿದೆ. ಪರಿಷ್ಕೃತ ದರದಂತೆ ಶೇ.8ರಷ್ಟಿದ್ದ ಎಂಎಲ್ ಸಿಆರ್ ಶೇ.7.9ಕ್ಕೆ ಇಳಿಯಲಿದೆ. ಕೇವಲ ವೆಚ್ಚ ಆಧರಿತ ಸಾಲಗಳ ಮೇಲಿನ ಬಡ್ಡಿದರವನ್ನಷ್ಟೇ ಇಳಿಕೆ ಮಾಡಿದೆ. ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗೆಲುವಿನ ಖುಷಿಯಲ್ಲಿ ಹೋಳಿಗೆ ಊಟ ಮಾಡಿದ ಬಿಜೆಪಿ ನಾಯಕರು