ನವದೆಹಲಿ : ಯುವಜನರು ಹೆಚ್ಚಾಗಿ ಬಳಕೆ ಮಾಡುತ್ತಿರುವ ವಾಟ್ಸ್ ಆಪ್ ಹೆಸರಿನಲ್ಲಿ ಸಾಕಷ್ಟು ನಕಲಿ ಆ್ಯಪ್ ಗಳಿದ್ದು, ಬಳಕೆದಾರರು ಈ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಮೋಸ ಹೋಗುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿರುವ ವಾಟ್ಸ್ ಆ್ಯಪ್ ಹೆಸರಿನ ಸಾಕಷ್ಟು ನಕಲಿ ಆ್ಯಪ್ ಗಳಿದ್ದು, ಗೂಗಲ್ ಪ್ಲೇಸ್ಟೋರ್ ಅವುಗಳನ್ನು ಡಿಲೀಟ್ ಮಾಡಿದೆ. ನೀವು ಬಳಸುತ್ತಿರುವ ವಾಟ್ಸ್ ಆ್ಯಪ್ ಗಳು ಈ ಕೆಳಗಿನವುಗಳಾದರೆ ಇಂದೇ ಡಿಲೀಟ್ ಮಾಡಿ.
ವಾಟ್ಸ್ ಆ್ಯಪ್ ಹೆಸರಿನ ನಕಲಿ ಆ್ಯಪ್ಗಳು:
1. ವಾಟ್ಸ್ ಆ್ಯಪ್ ಜಿಬಿ
2. ಏಫ್ಎಂ ವಾಟ್ಸ್ ಆ್ಯಪ್ ಮೂಡ್
3. ಬಿಎಸ್ ಇ ವಾಟ್ಸ್ ಆ್ಯಪ್
4. ಓಜಿ ವಾಟ್ಸ್ ಆ್ಯಪ್ ಡೌನ್ ಲೋಡ್
5. ವೈಸಿ ವಾಟ್ಸ್ ಆ್ಯಪ್
6. ವಾಟ್ಸ್ ಆ್ಯಪ್ ಪ್ಲಸ್
7. ಯೊ ವಾಟ್ಸ್ ಆ್ಯಪ್
8. ಝೆಡ್ ಇ ವಾಟ್ಸ್ ಆ್ಯಪ್
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
.