Select Your Language

Notifications

webdunia
webdunia
webdunia
webdunia

5 ಜಿ ನೆಟ್ ವರ್ಕ್ ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿದೆ ಜಿಯೋ

5 ಜಿ ನೆಟ್ ವರ್ಕ್ ಬಿಡುಗಡೆ ಮಾಡಲು  ಸಿದ್ದತೆ ನಡೆಸುತ್ತಿದೆ ಜಿಯೋ
ನವದೆಹಲಿ , ಸೋಮವಾರ, 18 ಮಾರ್ಚ್ 2019 (06:40 IST)
ನವದೆಹಲಿ : ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ ಜಿಯೋ ಸಂಸ್ಥೆ ಇದೀಗ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ವೊಂದನ್ನು ನೀಡಿದೆ.


ಕೆಲ ಟೆಲಿಕಾಂ ಸಂಸ್ಥೆಗಳು 4 ಜಿ ನೆಟ್ ವರ್ಕ್ ನ್ನ ನೀಡಿದ್ದು, ಇದನ್ನು ಮತ್ತಷ್ಟು  ಪರಿಣಾಮಕಾರಿಯಾಗಿ ನೀಡಲು ಪ್ರಯತ್ನಿಸುತ್ತಿರುವಾಗ, ಜಿಯೋ ಮಾತ್ರ ಮತ್ತೊಂದು ಹೆಜ್ಜೆ ಮುಂದೆ ಹೋಗಿ 5 ಜಿ ನೆಟ್ ವರ್ಕ್ ನೀಡಲು ಮುಂದಾಗಿದೆ.
ಜಿಯೋ ಸಂಸ್ಥೆ 5 ಜಿ ನೆಟ್ ವರ್ಕ್ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು, 2020 ರ ವೇಳೆಗೆ ಈ ನೆಟ್ ವರ್ಕ್ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡಲಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಸಿಎಂ ಮನೋಹರ್ ಪರಿಕ್ಕರ್ ಇನ್ನಿಲ್ಲ