Select Your Language

Notifications

webdunia
webdunia
webdunia
webdunia

ಭಾರತೀಯ ಜೀವ ವಿಮಾ ನಿಗಮದ ಎಂಡಿಯಾಗಿ ಭಾರ್ಗವ

ಭಾರತೀಯ ಜೀವ ವಿಮಾ ನಿಗಮದ ಎಂಡಿಯಾಗಿ ಭಾರ್ಗವ
New Delhi , ಶುಕ್ರವಾರ, 24 ಫೆಬ್ರವರಿ 2017 (12:56 IST)
ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ಹೇಮಂತ್ ಭಾರ್ಗವ ಇತ್ತೀಚೆಗೆ ಪದವಿ ಸ್ವೀಕರಿಸಿದ್ದಾರೀ. ಜೀವ ವಿಮೆಯಲ್ಲಿ 33 ವರ್ಷಗಳಷ್ಟು ಸುದೀರ್ಘ ಅನುಭವುಳ್ಳ ಭಾರ್ಗವ ಅವರು ಎಲ್ಐಸಿ ಉತ್ತರ, ಪಶ್ಚಿಮ ವಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
 
ಎಲ್ಐಸಿ ಕಾರ್ಡ್ಸ್ ಸರ್ವಿಸಸ್ ಲಿಮಿಟೆಡ್, ಫೌಂಡರ್ ಸಿಇಓ, ಮಾರಿಷಸ್‌ನಲ್ಲಿ ಇಂಡೋ ಮಾರ್ಷಿಯನ್ ಬಿಜಿನೆಸ್ ಗ್ರೂಫ್ ಫೌಂಡರ್ ಕಾರ್ಯದರ್ಶಿಯಾಗಿ ಅವರು ಕೆಲಸ ನಿರ್ವಹಿಸಿದ್ದಾರೆ. ಇವುಗಳ ಜತೆಗೆ ಎಲ್ಐಸಿ ಮಾರಿಷಸ್ ಕಂಟ್ರಿ ಮುಖ್ಯಸ್ಥರಾಗಿ, ಎಸ್‌ಬಿಯು ಆಫ್ ಎಲ್ಐಸಿ...ಅಂತಾರಾಷ್ಟ್ರೀಯ ಆಪರೇಷನ್ಸ್ ಹೆಡ್ ಆಗಿಯೂ ಕೆಲಸ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಾಗ್ವಾರ್ ಎಕ್ಸ್‌ಎಫ್ ಸೆಡಾನ್ ಬೆಲೆ ರೂ.47.50 ಲಕ್ಷ