Select Your Language

Notifications

webdunia
webdunia
webdunia
webdunia

ರಿಲಯನ್ಸ್ ಜಿಯೋದಿಂದ ಹ್ಯಾಪಿ ನ್ಯೂ ಇಯರ್ ಆಫರ್!

ರಿಲಯನ್ಸ್ ಜಿಯೋದಿಂದ ಹ್ಯಾಪಿ ನ್ಯೂ ಇಯರ್ ಆಫರ್!
ಬೆಂಗಳೂರು , ಗುರುವಾರ, 26 ಡಿಸೆಂಬರ್ 2019 (09:35 IST)
ಬೆಂಗಳೂರು: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸವರ್ಷಕ್ಕೆ ಹೊಸ ಆಫರ್ ಒಂದನ್ನು ನೀಡಿದೆ. ರೂ.2020ನ್ನು ಪಾವತಿಸಿ ಒಂದು ವರ್ಷದವರೆಗೆ ಅನಿಯಮಿತ ಸೇವೆಗಳ ಪಡೆಯಬಹುದಾದ ‘2020 ಹ್ಯಾಪಿ ನ್ಯೂ ಇಯರ್ ಆಫರ್’ ಎಂಬ ಸೀಮಿತ ಅವಧಿಯ ಹೊಸ ಕೊಡುಗೆಯನ್ನು ಪರಿಚಯಿಸಿದೆ.


ಡಿ.24ರಿಂದ ಈ ವಿಶೇಷವಾದ ಆಫರ್ ಲಭ್ಯವಿರುತ್ತದೆ. ಹಾಗೇ ಈ ಆಫರ್ ಸ್ಮಾರ್ಟ್ ಫೋನ್ ಮತ್ತು ಜಿಯೋ ಗ್ರಾಹಕರಿಗೆ ಲಭ್ಯವಿದೆ. ಪ್ರತಿ ದಿನ 1.5 ಜಿಬಿ ಡೇಟಾ, ಅನಿಯಮಿತ ಕರೆ, ಉಚಿತ ಎಸ್ ಎಂಎಸ್ ಹಾಗೂ ಅಪ್ಲಿಕೇಷನ್ ಗಳ ಸೌಲಭ್ಯ ಪಡೆಯಬಹುದು.ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕಂಕಣ ಸೂರ್ಯಗ್ರಹಣದ ಹಿನ್ನಲೆ; ತಮ್ಮ ನಿವಾಸದಲ್ಲಿಯೇ ವಾಸ್ತವ್ಯ ಹೂಡಿರುವ ಸಿಎಂ