Select Your Language

Notifications

webdunia
webdunia
webdunia
webdunia

ಕೆಟಿಎಂ ಬೈಕ್ ಗಳಿಗೆ ಭರ್ಜರಿ ಆಫರ್

ಕೆಟಿಎಂ ಬೈಕ್ ಗಳಿಗೆ ಭರ್ಜರಿ ಆಫರ್
ನವದೆಹಲಿ , ಶುಕ್ರವಾರ, 7 ಜುಲೈ 2017 (06:40 IST)
ನವದೆಹಲಿ: ಜಿಎಸ್ ಟಿ ಜಾರಿಗೆ ಬಂದ ಬೆನ್ನಲ್ಲೇ ಕೆಟಿಎಂ ಬೈಕ್ ಗಳ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.. ಈ ಬಗ್ಗೆ ಕೆಟಿಎಂ ಒಡೆತನದ ಬಜಾಜ್ ಆಟೋ ಖಚಿತಪಡಿಸಿದೆ.
 
ಆಸ್ಟ್ರೇಲಿಯಾ ಮೂಲದ ಕೆಟಿಎಂ ಬೈಕ್ ಗಳಿಗೆ 8,600 ರೂ ಗಳಷ್ಟು ಬೆಲೆ ಕಡಿಮೆಯಾಗಿರುವುದು ವಿಶೇಷ. 350ಸಿಸಿ ಎಂಜಿನ್ ಸಾಮರ್ಥ್ಯಕ್ಕೂ ಕೆಳಗಿರುವ ಕೆಟಿಎಂ  ಶ್ರೇಣಿಯ ಬೈಕ್ ಗಳಾದ 200 ಡ್ಯೂಕ್, ಆರ್ ಸಿ 200 ಮತ್ತು 250 ಡ್ಯೂಕ್ ಮಾದರಿಗಳಲ್ಲಿನ ಎಕ್ಸ್ ಶೋ ರೂಂ ಬೆಲೆಗಳಲ್ಲಿ 8,600 ರೂ ಗಳಷ್ಟು ಬೆಲೆ ಕಡಿತಗೊಳಿಸಿರುವುದಾಗಿ ಬಜಾಜ್ ಆಟೋ ತಿಳಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಪ್ಪ ಕುಮಾರಸ್ವಾಮಿ ವಿರುದ್ಧವೇ ತೊಡೆತಟ್ಟಿದ ಪ್ರಜ್ವಲ್ ರೇವಣ್ಣ?