Select Your Language

Notifications

webdunia
webdunia
webdunia
webdunia

ಫೇಸ್‌ಬುಕ್‌ನಲ್ಲಿ ಕಳುಹಿಸಿದ ಸಂದೇಶಗಳನ್ನು ಅಳಿಸಿಹಾಕಬಹುದಂತೆ..!

ಫೇಸ್‌ಬುಕ್‌ನಲ್ಲಿ ಕಳುಹಿಸಿದ ಸಂದೇಶಗಳನ್ನು ಅಳಿಸಿಹಾಕಬಹುದಂತೆ..!
ನವದೆಹಲಿ , ಬುಧವಾರ, 29 ಜೂನ್ 2016 (15:06 IST)
ನಿರ್ದಿಷ್ಟ ಸಂದೇಶವನ್ನು ಕಳುಹಿಸಿದ ನಂತರ, ಬಳಕೆದಾರರಿಗೆ ತಾವು ಕಳುಹಿಸಿದ ಸಂದೇಶದ ಕುರಿತು  ವಿಷಾದವಿದ್ದರೆ ಮತ್ತು ಅದನ್ನು ಹಿಂದಕ್ಕೆ ತೆಗೆದುಕೊಳ್ಳ ಬಯಸಿದರೆ ಅಥವಾ ಆ ಸಂದೇಶವನ್ನು ಸ್ವೀಕೃತರ ಇನ್‌ಬಾಕ್ಸ್‌ನಿಂದ ಅಳಸಲು ಬಯಸುತ್ತಿದ್ದರೆ. ಚಿಂತೆ ಬಿಡಿ, ಇನ್ನು ಮುಂದೆ ನಿಮ್ಮ ಬಯಕೆ ಈಡೇರಲಿದೆ. 
 
ಇದೀಗ, ಫೇಸ್‌ಬುಕ್ ಮೆಸೆಂಜರ್ ಬಳಕೆದಾರರು ತಾವು ಕಳುಹಿಸಿದ ಸಂದೇಶವನ್ನು ಹಿಂತೆಗೆದುಕೊಳ್ಳುವ ವೈಶಿಷ್ಟ್ಯವನ್ನು ನೀಡುತ್ತಿದೆ. 
 
ಫೇಸ್‌ಬುಕ್ ಮೆಸೆಂಜರ್ ಮೂಲಕ ಬಳಕೆದಾರರು ಕಳುಹಿಸುವ ಸಂದೇಶವನ್ನು ವಿತರಿಸಿದ ನಂತರ, ವಿತರಣೆಯಾಗಿರುವ ಸಂದೇಶವನ್ನು ಸ್ವೀಕೃತರ ಇನ್‌ಬಾಕ್ಸ್‌ನಿಂದ ಅಳಿಸಬಹುದಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶುಭ ಸುದ್ದಿ: ವಸತಿಯೋಜನೆ ವಿಳಂಬವಾದಲ್ಲಿ ಗ್ರಾಹಕರಿಗೆ ಶೇ11 ರಷ್ಟು ಬಡ್ಡಿ ನೀಡಲು ಬಿಲ್ಡರ್‌ಗಳಿಗೆ ಆದೇಶ