Select Your Language

Notifications

webdunia
webdunia
webdunia
webdunia

ಚಿನ್ನ ಖರೀದಿಯಲ್ಲಿ ವಿಶ್ವದಲ್ಲಿಯೇ ನಾವೇ ನಂಬರ್ ಒನ್ ಗೊತ್ತಾ?

ಚಿನ್ನ ಖರೀದಿಯಲ್ಲಿ ವಿಶ್ವದಲ್ಲಿಯೇ ನಾವೇ ನಂಬರ್ ಒನ್ ಗೊತ್ತಾ?
delhi , ಮಂಗಳವಾರ, 7 ನವೆಂಬರ್ 2023 (12:09 IST)
ದಿನವೊಂದಕ್ಕೆ ಭಾರತೀಯರು ಅಂದಾಜು ಸುಮಾರು 2.3 ಟನ್‌ಗಳಷ್ಟು ಚಿನ್ನವನ್ನು ಕೊಂಡುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ನಿಮಗೆ ಗೊತ್ತಾ ಒಂದು ಆನೆಯ ತೂಕ ಅಂದಾಜು ಸುಮಾರು 2.3 ಟನ್‌ ಗಳಷ್ಟು ಇರುತ್ತದೆ.!
 
ಭಾರತವು ಹೆಚ್ಚು ಆಮದು ಮಾಡಿಕೊಳ್ಳುತ್ತಿರುವ ವಸ್ತು ಎಂದರೆ, ಚಿನ್ನ. ಜಗತ್ತಿನ ಚಿನ್ನದ ಶೇ ಗರಿಷ್ಟ ಭಾಗವನ್ನು ಭಾರತವೇ ಆಮದು ಮಾಡಿಕೊಳ್ಳುತ್ತಿದೆಯಂತೆ. ಭಾರತೀಯರು ಒಂದು ದಿನಕ್ಕೆ ಕೊಳ್ಳುತ್ತಿರುವ ಚಿನ್ನವು ಒಂದು ಆನೆಯ ತೂಕಕ್ಕೆ ಸಮನಾಗಿದೆ ಎಂದು ಹೇಳಲಾಗುತ್ತಿದೆ.
 
ಇದರಲ್ಲಿ ಹೆಚ್ಚಿನ ಪ್ರಮಾಣದ ಚಿನ್ನ ಮತ್ತೆ ದೇವರ ಸಾನಿಧ್ಯಕ್ಕೇ ಸೇರುತ್ತದೆಯಂತೆ.! ಅಂಗಡಿಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ಹಣ ನೀಡಿ ಕೊಂಡುಕೊಳ್ಳುವ ಚಿನ್ನವನ್ನು ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ಸಲ್ಲಿಸುವವರೇ ಹೆಚ್ಚಾಗಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಮಹಿಳೆ