Select Your Language

Notifications

webdunia
webdunia
webdunia
webdunia

ಡೀಸೆಲ್ ಬೆಲೆ ಭಾರೀ ಏರಿಕೆ

ಡೀಸೆಲ್ ಬೆಲೆ ಹೆಚ್ಚಳ
ಹಿಂದೆಂದೂ ಕಾಣದ ಬೆಲೆ ಏರಿಕೆಯನ್ನು ಡೀಸೆಲ್ ದಾಖಲಿಸಿದೆ.
 

ಡೀಸೆಲ್ ಬೆಲೆಯಲ್ಲಿ ಭಾರೀ ಪ್ರಮಾಣದ ದರ ಹೆಚ್ಚಳಗೊಳ್ಳುತ್ತಾ ಸಾಗುತ್ತಿದ್ದು, ಪೆಟ್ರೋಲ್ ಬೆಲೆ ಜೊತೆಗೆ ಡೀಸೆಲ್ ಬೆಲೆ ಪೈಪೋಟಿಗೆ ಬಿದ್ದಂತೆ ಕಂಡು ಬರುತ್ತಿದೆ.

ಡೀಸೆಲ್ ಬೆಲೆ ಎಲ್ಲಿ? ಎಷ್ಟು ?

ಮುಂಬೈನಲ್ಲಿ ಪೆಟ್ರೋಲ್‍ 86.54 ರೂ., - ಡೀಸೆಲ್ 78.22 ರೂ.ಗಳು.
ಕೋಲ್ಕತ್ತಾದಲ್ಲಿ ಪೆಟ್ರೋಲ್ 81.45 ರೂ., - ಡೀಸೆಲ್ 75.06 ರೂ.ಗಳು.
ಬೆಂಗಳೂರುನಲ್ಲಿ ಟ್ರೋಲ್ 82.35 ರೂ., - ಡೀಸೆಲ್ 75.51 ರೂ.ಗಳು.



Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ದಿನವೇ ಮಾದರಿ ಕೆಲಸ ಮಾಡಿದ ನವದಂಪತಿ