ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಮನುಷ್ಯ ಭದ್ರತೆಯನ್ನು ಕಾಪಾಡಿಕೊಳ್ಳಲು ಪಾಸ್‌ವರ್ಡ್‌ಗಳನೇ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿದ್ದಾನೆ.
ಇ-ಮೇಲ್, ಪೋನ್, ಬ್ಯಾಂಕ್ ಖಾತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರ ಗೌಪತ್ಯೆಗಳನ್ನು ಕಾಪಾಡಿಕೊಳ್ಳಲು ಪಾಸ್‌ವರ್ಡ್‌ಗಳು ಉತ್ತಮವಾಗಿ ಸಹಕಾರಿಯಾಗಿದೆ.
ಬಳಕೆದಾರರು ಬಳಸುವ ಪಾಸ್‌ವರ್ಡ್‌ಗಳು ಹೆಸರು, ಸಂಖ್ಯೆ ಮತ್ತು ಚಿಹ್ನೆಗಳಿಂದಲೂ ಕುಡಿರಬಹುದಾಗಿದೆ.
ವಿಶ್ವದಲ್ಲಿ ಸರ್ವೆ ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್‌ಗಳು ಯಾವವು ಗೊತ್ತೆ?
ಸ್ಕೈಹೈ ನೆಟ್‌ವರ್ಕ್ ವರದಿಯ ಪ್ರಕಾರ, ವಿಶ್ವದಲ್ಲಿ ಸರ್ವೆ ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್‌ಗಳು 123456 ಮತ್ತು 12345 ಎಂದು ಸಂಶೋಧನೆಯ ಮೂಲಕ ಬಹಿರಂಗ ಪಡಿಸಿದೆ.
ಸ್ಕೈಹೈ ನೆಟ್‌ವರ್ಕ್ ವರದಿಯ ಪ್ರಕಾರ, ವಿಶ್ವದಲ್ಲಿ ಸಾಮಾನ್ಯವಾಗಿ ಬಳಸುವ 20 ಪಾಸ್‌ವರ್ಡ್‌ಗಳು