Publish Date: Fri, 25 May 2018 (09:18 IST)
Updated Date: Fri, 25 May 2018 (09:20 IST)
ಬೆಂಗಳೂರು: ಅರ್ಜೆಂಟಾಗಿ ಬ್ಯಾಂಕ್ ವ್ಯವಹಾರ ಮಾಡಬೇಕಾಗಿದೆಯೇ? ಹಾಗಿದ್ದರೆ ಇಂದು ಅಥವಾ ಮಂಗಳವಾರದೊಳಗೆ ಮುಗಿಸಿಕೊಳ್ಳಿ.
ಯಾಕೆಂದರೆ ಮುಂದಿನ ವಾರ ಎರಡು ದಿನ ಬ್ಯಾಂಕ್ ಮುಷ್ಕರ ನಿಮಿತ್ತ ಬ್ಯಾಂಕ್ ಗಳು ಬಂದ್ ಆಗಲಿವೆ. ಹೀಗಾಗಿ ಬ್ಯಾಂಕ್ ವಹಿವಾಟಿಗೆ ತೊಂದರೆಯಾಗಲಿದೆ.
ಮೇ 30 ಮತ್ತು 31 ರಂದು ಹಲವು ಬೇಡಿಕೆ ಮುಂದಿಟ್ಟುಕೊಂಡು ಬ್ಯಾಂಕ್ ನೌಕರರು ರಾಷ್ಟ್ರಾದ್ಯಂತ ಮುಷ್ಕರ ನಡೆಸಲಿದ್ದು ರಾಷ್ಟ್ರೀಕೃತ ಬ್ಯಾಂಕ್ ಗಳೂ ಸೇರಿದಂತೆ ಎಲ್ಲಾ ಬ್ಯಾಂಕ್ ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.