Daily Horoscope

Select Your Language

Notifications

webdunia
webdunia
webdunia
webdunia

ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ರೈಲ್ವೆ ಇಲಾಖೆ
ಇಂಡಿಯನ್ ರೈಲ್ವೆಯಲ್ಲಿ  ಖಾಲಿಯಿರುವ ಉದ್ಯೋಗಗಳಿಗೆ ಅರ್ಜಿ ಕರೆಯಲಾಗಿದೆ.  ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಮಾರ್ಚ್‌ 4ರಂದು, ಸಚಿವಾಲಯದ ಕಚೇರಿಯಲ್ಲಿರುವ ಖಾಲಿ ಹುದ್ದೆಗಳಿಗೆ ಮಾರ್ಚ್‌ 8ರಂದು ಮತ್ತು ಲೆವೆಲ್‌ 1 ಹುದ್ದೆಗಳಿಗೆ ಮಾರ್ಚ್‌ 12ರಂದು ವೆಬ್‌ಸೈಟ್‌ನಲ್ಲಿ ಅರ್ಜಿಗಳು ಲಭ್ಯವಾಗಲಿವೆ
ಆಸಕ್ತ ಉದ್ಯೋಗಕಾಂಕ್ಷಿಗಳು ಹೆಚ್ಚಿನ ಮಾಹಿತಿಗಾಗಿ ಆರ್‌ಆರ್‌ಬಿ ಮುಂಬಯಿ, ಅಲಹಾಬಾದ್‌, ಪಟನಾ, ಅಜ್ಮೀರ್‌, ಬೆಂಗಳೂರು, ಚೆನ್ನೈ ಇತ್ಯಾದಿ ಕೇಂದ್ರಗಳ ವೆಬ್‌ಸೈಟ್‌ಗಳನ್ನು ಸಂಪರ್ಕಿಸಬಹುದು. ಉದ್ಯೋಗಕ್ಕೆ ಅಗತ್ಯವಾರುವ ಸಂಪೂರ್ಣ ವಿವರಗಳು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಂಗ್‌ ಕಮಾಂಡರ್‌ ಅಭಿನಂದನ್ ಗೆ ಚಿತ್ರಹಿಂಸೆ; ಜಿನೆವಾ ಒಪ್ಪಂದವನ್ನು ಉಲ್ಲಂಘಿಸಿದ ಪಾಕ್