Select Your Language

Notifications

webdunia
webdunia
webdunia
webdunia

ವಾವ್..! ಏರ್ ಟೆಲ್, ವೊಡಾಫೋನ್ 1 ಜಿಬಿ ಡಾಟಾ ಇಷ್ಟು ಅಗ್ಗವಾಯ್ತೇ?!

ಏರ್ ಟೆಲ್
ನವದೆಹಲಿ: ಟೆಲಿಕಾಂ ಸಂಸ್ಥೆಗಳು ಪೈಪೋಟಿಗಿಳಿದು ಕಡಿಮೆ ದರದಲ್ಲಿ ಗ್ರಾಹಕರಿಗೆ ಅಗ್ಗದ ದರದಲ್ಲಿ ಡೇಟಾ ಒದಗಿಸುತ್ತಿವೆ. ಆದರೆ ಏರ್ ಟೆಲ್ ಇದೀಗ ಹೊರತಂದಿರುವ ಡೇಟಾ ಪ್ಲ್ಯಾನ್ ನೋಡಿದರೆ ನೀವು ದಂಗಾಗುತ್ತೀರಿ.
 

ಹೊಸದಾಗಿ ಏರ್ ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ಆಫರ್ ನೀಡಿದ್ದು, ಕೇವಲ 49 ರೂ. ಗೆ  1 ಜಿಬಿ 3 ಜಿ ಅಥವಾ 4 ಜಿ ಡೇಟಾ ನೀಡಲಿದೆ. ಇದರ ವ್ಯಾಲಿಡಿಟಿ ಒಂದು ದಿನ ಮಾತ್ರ. ಆದರೆ ಈ ಆಫರ್ ನಲ್ಲಿ ಉಚಿತ ಕರೆ ಮತ್ತು ಎಸ್ ಎಂಎಸ್ ಆಯ್ಕೆ ಇರುವುದಿಲ್ಲ.

ವೊಡಾಫೋನ್ ಕೂಡಾ ಕೇವಲ 48 ರೂ.ಗೆ ಇದೇ ರೀತಿಯ ಒಂದು ದಿನದ ಆಫರ್ ನೀಡುತ್ತಿದೆ. ಅದೇ ರೀತಿ ಒಂದು ಗಂಟೆಗೆ 19 ರೂ. ಪಾವತಿಸಿ 1 ಜಿಬಿ ಡೇಟಾ ಎಂಜಾಯ್ ಮಾಡಬಹುದು. ಯಾರಿಗುಂಟು ಯಾರಿಗಿಲ್ಲ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾನುವಾರ ರಜಾದಿನವಾಗಲು ಇವರ ಹೋರಾಟವೇ ಕಾರಣವಂತೆ! ಯಾರಿವರು ಗೊತ್ತಾ