Select Your Language

Notifications

webdunia
webdunia
webdunia
webdunia

ಮೊಬೈಲ್‌ಗೆ ಜೋಡಿಸಬಹುದಾದ 360 ಡಿಗ್ರಿ ಕ್ಯಾಮೆರಾ

360 ಡಿಗ್ರಿ ಕ್ಯಾಮೆರಾ
New Delhi , ಮಂಗಳವಾರ, 6 ಡಿಸೆಂಬರ್ 2016 (10:57 IST)
ಸ್ಮಾರ್ಟ್‍ಫೋನಲ್ಲಿ ಫೋಟೋ ತೆಗೆಯಬಹುದು, ವಿಡಿಯೋ ಚಿತ್ರೀಕರಿಸಿಕೊಳ್ಳಬಹುದು. ಹೊಸ ಜಮಾನಾ ಸ್ಮಾರ್ಟ್‌ಫೋನ್ ಆದದ್ರೆ 360 ಡಿಗ್ರಿಗಳ ಫೋಟೋಗಳನ್ನು ತೆಗೆಯಬಹುದು. ಆ ರೀತಿಯ ವಿಡಿಯೋ ತೆಗೆಯಬೇಕೆಂದರೆ ಮೊಬೈಲ್‌ನಲ್ಲಿ ಹೆಚ್ಚುವರಿಯಾಗಿ 360 ಡಿಗ್ರಿಗಳ ಕ್ಯಾಮೆರಾ ಇರಬೇಕು.
 
ಆ ರೀತಿಯ ಸ್ಮಾರ್ಟ್‍ಫೋನ್‌ಗಳಲ್ಲಿ ’ಇನ್‌ಸ್ಟಾ 360 ಏರ್’ ಒಂದು. ಚಿಕ್ಕ ಚಂಡಿನ ಆಕಾರದಲ್ಲಿರುವ ಈ ಕ್ಯಾಮೆರಾನ ಮೊಬೈಲ್‌ನಲ್ಲಿ ಆಡಿಯೋ ಪೋರ್ಟ್‌ಗೆ ಜೋಡಿಸಬಹುದು. ಆಗ ಮೊಬೈಲ್‌ನಲ್ಲೇ 360 ಡಿಗ್ರಿಗಳ ವಿಡಿಯೋಗಳನ್ನು ತೆಗೆಯಬಹುದು.
 
ಸಾಮಾನ್ಯವಾಗಿ 360 ಡಿಗ್ರಿಗಳಲ್ಲಿ ಚಿತ್ರೀಕರಿಸುವ ಕ್ಯಾಮೆರಾ ಬೆಲೆ ಸುಮಾರು 20 ಸಾವಿರವರೆಗೂ ಇರುತ್ತೆ. ಆದರೆ ಇನ್‌ಸ್ಟಾ 360 ಎಯಿರ್ ಬೆಲೆ ಸುಮಾರು ರೂ.6500 ಅಷ್ಟೆ. ಇದರಲ್ಲಿ 3ಕೆ, 2ಕೆ ರೆಸಲ್ಯೂಷನ್‍ನಲ್ಲಿ 360 ಡಿಗ್ರಿ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳಬಹುದು. ಮುಂದಿನ ವರ್ಷ ಮಾರ್ಚ್‍ನಿಂದ ಈ ಗ್ಯಾಡ್ಜೆಟ್ ಲಭ್ಯವಾಗಲಿದೆ. ಇನ್ನೊಂದು ವಿಶೇಷ ಎಂದರೆ ಇದನ್ನು ನೋಟ್‌ಬುಕ್ ಕಂಪ್ಯೂಟರಗ್‌ಗೆ ಜೋಡಿಸಿ ಲೈವ್ ಸ್ಟ್ರೀಮಿಂಗ್ ಕೊಡಬಹುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಓಲಾದೊಂದಿಗೆ YES Bank ಮೊಬೈಲ್ ಎಟಿಎಂಗಳು