Select Your Language

Notifications

webdunia
webdunia
webdunia
webdunia

ಆರ್‌ಬಿಐನಿಂದ ಶೀಘ್ರವೇ 500ರ ಹೊಸ ನೋಟು ಬಿಡುಗಡೆ

ಆರ್‌ಬಿಐನಿಂದ ಶೀಘ್ರವೇ 500ರ ಹೊಸ ನೋಟು ಬಿಡುಗಡೆ
ನವದೆಹಲಿ , ಮಂಗಳವಾರ, 13 ಜೂನ್ 2017 (13:07 IST)
ಆರ್‌ಬಿಐನಿಂದ ಶೀಘ್ರವೇ 500ರ ಹೊಸ ನೋಟು ಬಿಡುಗಡೆಯಾಗಲಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.
 
ಸದ್ಯದಲ್ಲಿ ಚಾಲ್ತಿಯಲ್ಲಿರುವ 500 ರೂಪಾಯಿ ನೋಟಿನೊಂದಿಗೆ ಹೊಸ 500 ರೂಪಾಯಿ ನೋಟು ಕೂಡಾ ಚಲಾವಣೆಯಲ್ಲಿರಲಿದೆ ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಹಳೆಯ 1000 ಮತ್ತು 500 ರೂಪಾಯಿ ನೋಟುಗಳನ್ನು ಅಮಾನ್ಯೀಕರಣಗೊಳಿಸಿತ್ತು. ನಂತರ 2000 ಮತ್ತು 500 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಜಾರಿಗೊಳಿಸಿತ್ತು.
 
ಇದೀಗ ಹೊಸ 500 ರೂ. ನೋಟು ಜಾರಿಗೊಳಿಸಲಿರುವುದರಿಂದ ಮತ್ತೆ ಚಾಲ್ತಿಯಲ್ಲಿರುವ 500 ರೂಪಾಯಿ ನೋಟಿನ ಗತಿಯೇನು ಎನ್ನುವ ಜನತೆಯ ಆತಂಕಕ್ಕೆ ಆರ್‌ಬಿಐ ಅಭಯ ನೀಡಿ, ಪ್ರಸ್ತುತ ಚಲಾವಣೆಯಲ್ಲಿರುವ ನೋಟು ಎಂದಿನಂತೆ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿದೆ.
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್‌ ಹೋಟೆಲ್‌‌ನಲ್ಲಿ ಹೆಣ್ಮಕ್ಕಳೂ ಹೇರ್ ಕಟ್ ಮಾಡ್ತಾರೆ: ಸಿಎಂ