Select Your Language

Notifications

webdunia
webdunia
webdunia
webdunia

ಸ್ಟಾರ್‌ ಹೋಟೆಲ್‌‌ನಲ್ಲಿ ಹೆಣ್ಮಕ್ಕಳೂ ಹೇರ್ ಕಟ್ ಮಾಡ್ತಾರೆ: ಸಿಎಂ

ಸ್ಟಾರ್‌ ಹೋಟೆಲ್‌‌ನಲ್ಲಿ ಹೆಣ್ಮಕ್ಕಳೂ ಹೇರ್ ಕಟ್ ಮಾಡ್ತಾರೆ: ಸಿಎಂ
ಬೆಂಗಳೂರು , ಮಂಗಳವಾರ, 13 ಜೂನ್ 2017 (12:51 IST)
ಸ್ಟಾರ್‌ ಹೋಟೆಲ್‌‌ನಲ್ಲಿ ಹೆಣ್ಮಕ್ಕಳು ಕೂಡಾ ಹೇರ್ ಕಟ್ ಮಾಡ್ತಾರೆ. ಹೆಣ್ಮಕ್ಕಳು ಹೇರ್ ಕಟ್ ಮಾಡಿದರೆ ದುಡ್ಡು ಜಾಸ್ತಿ. ತರಬೇತಿ ಪಡೆದುಕೊಂಡು ಬಂದು ಹೇರ್ ಕಟ್ ಮಾಡ್ತಾರೆ
 
ವಿಧಾನಸಭೆಯಲ್ಲಿ ಹೇರ್ ಕಟ್ ಕುರಿತು ನಡೆದ ಹಾಸ್ಯಮಿಶ್ರಿತ ಚರ್ಚೆಯಲ್ಲಿ ಕೌಶಲ್ಯಾಭಿವೃದ್ಧಿ ನಿಗಮದಿಂದ ಜಾತಿ ಆಧಾರಿತ ತರಬೇತಿ ನೀಡಬೇಕು ಎನ್ನುವ ಬಿಜೆಪಿ ಮುಖಂಡ ಗೋವಿಂದ್ ಕಾರಜೋಳ ಮಾತಿಗೆ ಉತ್ತರಿಸಿದ ಸಿಎಂ ಜಾತಿ ಆಧಾರಿತ ವೃತ್ತಿ ತರಬೇತಿಯಲ್ಲ. ವೃತ್ತಿ ಆಧಾರಿತ ತರಬೇತಿ ನೀಡಲಾಗುತ್ತದೆ ಎಂದರು.
 
ಹಿಂದೆ ಭತ್ತ, ರಾಗಿ ಕೊಟ್ಟರೆ ಮನೆ ಮಂದಿಗೆಲ್ಲ ಹೇರ್ ಕಟ್ ಮಾಡಲಾಗುತ್ತಿತ್ತು. 15 ವರ್ಷದ ಹಿಂದೆ ಹೇರ್ ಕಟ್‌ಗಾಗಿ ನಾನು 200 ರೂಪಾಯಿಗಳನ್ನು ನೀಡಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
 
ಹೋಟೆಲ್‌ನಲ್ಲಿ ಹೇರ್ ಕಟ್‌ ಮಾಡೋರೆಲ್ಲಾ ಸಣ್ಣ ಜಾತಿಯವರಲ್ಲ. ತರಬೇತಿ ಪಡೆದುಕೊಂಡು ಹೇರ್ ಕಟ್ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ ಗಾಂಧಿ ಕೈಗೆ ರಾಜೀನಾಮೆ ಕೊಡುತ್ತೇನೆ: ಕೆ.ಪಿ.ನಂಜುಂಡಿ