ಪುರುಷನು ಅಸ್ತ್ರದಿಂದ ಬೇಟೆಯನ್ನು ಕಲಿತರೆ, ಮಹಿಳೆಯು ಬೇಟೆಯಿಂದ ಕಂಡುಹಿಡಿದು ವಸ್ತ್ರವನ್ನು ಪಡೆದಳು. ಪುರುಷನು ಬಣ್ಣದಿಂದ ಚಿತ್ರವನ್ನು ಕಲಿತರೆ, ಮಹಿಳೆಯು ಚಿತ್ರದಿಂದ ಮೇಕಪ್ ಕಲಿತಳು. ಪುರುಷನು ಶಬ್ದದಿಂದ ಮಾತನ್ನು ಕಲಿತರೆ, ಮಹಿಳೆಯು ಮಾತಿನಿಂದ ಚಾಡಿಯನ್ನು ಕಲಿತಳು. ಪುರುಷನು ಬೇಸಾಯದಿಂದ ಆಹಾರವನ್ನು ಪಡೆದರೆ, ಮಹಿಳೆಯು ಆಹಾರದಿಂದ ಉಪವಾಸವನ್ನು ಕಲಿತಳು. ಪುರುಷನು ಸ್ನೇಹದಿಂದ ಪ್ರೀತಿಯನ್ನು ಕಲಿತರೆ, ಮಹಿಳೆಯು ಪ್ರೀತಿಯಿಂದ ಮದುವೆಯನ್ನು ಕಂಡುಹಿಡಿದಳು. ಪುರುಷನು ವ್ಯಪಾರದಿಂದ ಹಣವನ್ನು ಪಡೆದರೆ, ಮಹಿಳೆಯು ಹಣದಿಂದ ಎಲ್ಲವನ್ನು ಅಸ್ತವ್ಯಸ್ತಗೊಳಿಸಿದಳು.