Article Jokes In Kannada %e0%b2%9f%e0%b3%88 109120400076_1.htm

Select Your Language

Notifications

webdunia
webdunia
webdunia
webdunia

ಟೈ

ಹಾಸ್ಯ
ಬಟ್ಟೆ ಅಂಗಡಿಗೆ ತೆರಳಿದ ಸಂತಾ

ಸಂತಾ: ಆ ಟೈ ಬೆಲೆಯೆಷ್ಟೋ?

ಅಂಗಡಿಯವ: 200ರೂಪಾಯಿ ಸಾರ್

ಸಂತಾ: ಅಷ್ಟು ದುಡ್ಡಿಗೆ ಹೊಸ ಶೂ ಸಿಗುತ್ತೆ

ಅಂಗಡಿಯವ: ಹಾಗದರೆ ಅದನ್ನೇ ಕಟ್ಟಿಕೊಳ್ಳಿ ಸಾರ್..

Share this Story:

Follow Webdunia kannada