Article Jokes In Kannada %e0%b2%9f%e0%b3%88 109052000060_1.htm

Select Your Language

Notifications

webdunia
webdunia
webdunia
webdunia

ಟೈ

ಟೈ
ಇಬ್ಬರು ತಮ್ಮ ಪತ್ನಿಯರ ಪ್ರಶಂಸೆ ಮಾಡುತ್ತಿದ್ದರು.

ಒಬ್ಬ- ನನ್ನ ಹೆಂಡತಿ ಬಹಳ ಬುದ್ದಿವಂತೆ ತನ್ನ ಬ್ಲೌಸಿನಿಂದ ಬಟ್ಟೆಯಲ್ಲಿ ನಂಗೆ ಟೈ ಆಗೋಷ್ಟು ಬಟ್ಟೆ ಉಳಿಸಿ ಬಿಡ್ತಾಳೆ ಎಂದ.

ಇನ್ನೊಬ್ಬ-ನನ್ನ ಹಂಡತಿ ಇನ್ನೂ ಬುದ್ದಿವಂತೆ, ಅವಳು ನನ್ನ ಟೈ ನಿಂದ ಬ್ಲೌಸ್ ಹೋಲಿಸಿಕೊಳ್ತಾಳೆ ಎಂದ.

Share this Story:

Follow Webdunia kannada