Select Your Language

Notifications

webdunia
webdunia
webdunia
webdunia

ಕಳ್ಳನಿಗೊಂದು ಪಿಳ್ಳೆ ನೆವ! ಕಳೆದ ಐಪಿಎಲ್ ನಲ್ಲಿ ಫೇಲ್ ಆಗಿದ್ದಕ್ಕೆ ಯುವರಾಜ್ ಸಿಂಗ್ ನೆಪ

ಮುಂಬೈ , ಶುಕ್ರವಾರ, 21 ಡಿಸೆಂಬರ್ 2018 (09:35 IST)
ಮುಂಬೈ: ಕಳೆದ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಯುವರಾಜ್ ಸಿಂಗ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಕಾರಣ ಅವರನ್ನು ಈ ಬಾರಿ ಹರಾಜಿನಲ್ಲಿ ಕೊಳ್ಳುವವರೇ ಇರಲಿಲ್ಲ.

ಅಂತೂ ಎರಡನೇ ಸುತ್ತಿನಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು ಖರೀದಿಸಿತು. ಮುಂಬೈ ಪಾಳಯ ಸೇರಿಕೊಂಡಿರುವ ಖುಷಿಯಲ್ಲಿರುವ ಯುವಿ ಕಳೆದ ಬಾರಿ ತಾನು ಫೇಲ್ ಆಗಿದ್ದೇಕೆ ಎಂಬುದಕ್ಕೆ ನೆಪ ಹೇಳಿದ್ದಾರೆ.

‘ಕಳೆದ ಬಾರಿ ನನ್ನ ಬ್ಯಾಟಿಂಗ್ ಕ್ರಮಾಂಕ ನನಗೆ ಸೂಕ್ತವಾಗಿ ಸಿಕ್ಕಿರಲಿಲ್ಲ ಎಂಬುದು ನನ್ನ ಅನಿಸಿಕೆ. ಬೇರೆ ಬೇರೆ ಪಂದ್ಯಗಳಲ್ಲಿ ಒಂದೊಂದು ಕ್ರಮಾಂಕದಲ್ಲಿ ಆಡಿದೆ. ಒಂದೇ ಕ್ರಮಾಂಕ ಎಂದು ನನಗೆ ಸಿಗದೇ ಇದ್ದಿದ್ದೇ ನನ್ನ ವೈಫಲ್ಯಕ್ಕೆ ಕಾರಣವಾಯಿತು. ಆದರೆ ಈ ಬಾರಿ ಹಾಗಾಗಲ್ಲ’ ಎಂದು ಯುವಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಮಹಿಳಾ ಕ್ರಿಕೆಟಿಗರಿಗೆ ಕೋಚ್ ಆಗಲು ಗ್ಯಾರಿ ಕಸ್ಟರ್ನ್ ನಿರಾಕರಿಸಿದ್ದೇಕೆ ಗೊತ್ತಾ?!