Webdunia - Bharat's app for daily news and videos

Install App

ಐಪಿಎಲ್ 14: ಡೆಲ್ಲಿ ಗೆಲ್ಲಿಸಿದ ಶಿಖರ್-ಪೃಥ್ವಿ ಶಾ ಜೋಡಿ

Webdunia
ಭಾನುವಾರ, 11 ಏಪ್ರಿಲ್ 2021 (09:10 IST)
ಮುಂಬೈ: ಐಪಿಎಲ್ 14 ರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಮತ್ತು ಪೃಥ್ವಿ ಶಾ ಜೋಡಿಯ ಆರಂಭಿಕ ಜೊತೆಯಾಟದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಧೋನಿ ನೇತೃತ್ವದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಚೆನ್ನೈ ಪರ ಸುರೇಶ್ ರೈನಾ 54 ಮೊಯಿನ್ ಅಲಿ 36, ಸ್ಯಾಮ್ ಕ್ಯುರೇನ್ 34 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಶಿಖರ್ ಧವನ್ 85, ಪೃಥ್ವಿ ಶಾ 72 ರನ್ ಗಳಿಸಿ ಭರ್ಜರಿ ಆರಂಭ ಒದಗಿಸಿದರು. ಅಂತಿಮವಾಗಿ ಡೆಲ್ಲಿ 18.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 190 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು. ಇದರೊಂದಿಗೆ ಚೆನ್ನೈ ಮತ್ತೆ ಸೋಲಿನ ಆರಂಭ ಪಡೆಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli video: ಏನು ಮರೆತರೂ ಪಂದ್ಯದ ಬಳಿಕ ಪತ್ನಿಗೆ ಅದೊಂದನ್ನು ಕೊಡುವುದು ಮರೆಯಲ್ಲ ಕೊಹ್ಲಿ

ಆರ್‌ಸಿಬಿ ವಿರುದ್ಧ ಸೋಲಿನ ನೋವಿನಲ್ಲಿದ್ದ ರಿಷಭ್ ಪಂತ್‌ ಜತೆಗೆ ತಂಡಕ್ಕೆ ಬಿತ್ತು ದಂಡ, ಕಾರಣ ಇಲ್ಲಿದೆ

Rishabh Pant: ಅದೊಂದು ಕಾರಣಕ್ಕೆ ಹೀರೋ ಆದ ರಿಷಭ್ ಪಂತ್

IPL 2025: ಮತ್ತೆ ನಾಲ್ಕು ವಿಶ್ವದಾಖಲೆ ನಿರ್ಮಿಸಿದ ಕಿಂಗ್‌ ಕೊಹ್ಲಿ: ಐಪಿಎಲ್‌ ಇತಿಹಾಸದಲ್ಲೇ ಇದೇ ಮೊದಲು

IPL 2025: ಐಪಿಎಲ್ ಪ್ಲೇ ಆಫ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments