ಕೆಂಡಾಮಂಡಲರಾದ ರೋಹಿತ್ ಶರ್ಮಾ: ಮುಂಬೈ ಐಪಿಎಲ್ ನಿಂದ ಔಟ್!

Webdunia
ಸೋಮವಾರ, 25 ಏಪ್ರಿಲ್ 2022 (09:10 IST)
ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧವೂ ಸೋತು ಈ ಐಪಿಎಲ್ ನಲ್ಲಿ 8 ನೇ ಸೋಲು ಕಂಡ ಮುಂಬೈ ಇಂಡಿಯನ್ಸ್ ಇದೀಗ ಹೆಚ್ಚು ಕಡಿಮೆ ಈ ಕೂಟದಿಂದ ಹೊರಬಿದ್ದಿದೆ.

ನಿನ್ನೆಯ ಪಂದ್ಯದಲ್ಲೂ ಮುಂಬೈ ಕಳಪೆ ಬ್ಯಾಟಿಂಗ್ ನಿಂದಾಗಿ ತಂಡ ಸೋಲುವಂತಾಯಿತು. ಹೀಗಾಗಿ ಪಂದ್ಯದ ಬಳಿಕ ರೋಹಿತ್ ಬ್ಯಾಟಿಗರ ಮೇಲೆ ಕೆಂಡಾಮಂಡಲರಾಗಿದ್ದರು.

ಪಂದ್ಯದ ಬಳಿಕ ಮಾತನಾಡಿದ ರೋಹಿತ್ ‘ಇಡೀ ಟೂರ್ನಿಯಲ್ಲಿ ಬ್ಯಾಟಿಗರು ಯಾವತ್ತೂ ತಂಡದ ನೆರವಿಗೇ ಬರಲಿಲ್ಲ. ಇಂತಹ ಮೊತ್ತ ಚೇಸ್ ಮಾಡುವಾಗ ಉತ್ತಮ ಸಹಭಾಗಿತ್ವ ಬೇಕು. ಆದರೆ ನನ್ನ ಸೇರಿದಂತೆ ಎಲ್ಲರೂ ಬೇಜವಾಬ್ಧಾರಿಯುತ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಚೆಲ್ಲಿದರು. ನಾವು ಹೀಗೆ ಮಾಡಬಾರದಿತ್ತು’ ಎಂದು ಕಿಡಿ ಕಾರಿದ್ದಾರೆ. ಆಡಿದ ಎಲ್ಲಾ ಪಂದ್ಯಗಳನ್ನು ಸೋತಿರುವ ಮುಂಬೈಗೆ ಇನ್ನು ಮುಂದಿನ ಹಾದಿ ಕಷ್ಟ. ಹೀಗಾಗಿ ಹೆಚ್ಚು ಕಡಿಮೆ ಈ ಕೂಟದಿಂದ ಹೊರಬಿದ್ದಂತಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬ್ರೇಕಪ್ ಆದ ಸ್ಮೃತಿ ಮಂಧಾನಗೆ ಇಂಥಾ ಕಾಮೆಂಟ್ ಮಾಡೋದಾ: ಇದೆಂಥಾ ಮನಸ್ಥಿತಿ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವುದು ನೋಡಿ

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಇಂದಿನಿಂದ ಟಿ20 ಸರಣಿ, ಅದೊಂದು ದಾಖಲೆಯಾಗದಿದ್ರೆ ಸಾಕಪ್ಪಾ..

ಪಾಲಾಶ್ ಜೊತೆ ಮದುವೆ ಮುರಿದ ಬೆನ್ನಲ್ಲೇ ಸ್ಮೃತಿ ಮಂಧಾನ ಮತ್ತು ಕ್ರಿಕೆಟಿಗರು ಮಾಡಿದ್ದೇನು ಗೊತ್ತಾ

ರೋಹಿತ್, ಕೊಹ್ಲಿಗೆ ದೇಶೀಯ ಟೂರ್ನಿ ಮಾಡಲು ಒತ್ತಡ ಹೇರಲಾಗಿದೆಯೇ

ಮುಂದಿನ ಸುದ್ದಿ
Show comments