Select Your Language

Notifications

webdunia
webdunia
webdunia
webdunia

ಐಪಿಎಲ್ ಮ್ಯಾಚ್ ಬಿಡುವಿನ ವೇಳೆ ಮಗಳ ಜೊತೆ ರೋಹಿತ್ ಶರ್ಮಾ ರಿಲ್ಯಾಕ್ಸ್

ಐಪಿಎಲ್ ಮ್ಯಾಚ್ ಬಿಡುವಿನ ವೇಳೆ ಮಗಳ ಜೊತೆ ರೋಹಿತ್ ಶರ್ಮಾ ರಿಲ್ಯಾಕ್ಸ್
ಮುಂಬೈ , ಮಂಗಳವಾರ, 5 ಏಪ್ರಿಲ್ 2022 (08:40 IST)
ಮುಂಬೈ: ಧೋನಿ ಬಳಿಕ ಭಾರತೀಯ ಕ್ರಿಕೆಟ್ ನ ಕೂಲ್ ಕ್ಯಾಪ್ಟನ್ ಎಂದರೆ ರೋಹಿತ್ ಶರ್ಮಾ ಎಂಬ ಮಾತಿದೆ. ಇದನ್ನು ಅವರು ಪದೇ ಪದೇ ಪ್ರೂವ್ ಮಾಡುತ್ತಿದ್ದಾರೆ.

ಇದೀಗ ಐಪಿಎಲ್ ಪಂದ್ಯಾವಳಿ ನಡುವೆ ಮಗಳ ಜೊತೆ ರಿಲ್ಯಾಕ್ಸ್ ಮೂಡ್ ನಲ್ಲಿರುವ ಫೋಟೋವನ್ನು ರೋಹಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ತಾವೆಷ್ಟು ಕೂಲ್ ಎಂದು ಸಾಬೀತುಪಡಿಸಿದ್ದಾರೆ.

ಹೋಟೆಲ್ ರೂಂನಲ್ಲಿ ಮಗಳ ಜೊತೆ ಕೂತು ಬ್ಲಾಕ್ಸ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಮಗಳ ಜೊತೆ ಮಗುವಂತೆ ಆಡುತ್ತಿರುವ ರೋಹಿತ್ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯ ನೆನೆದು ಭಾವುಕರಾದ ರಿಷಬ್ ಪಂತ್