Select Your Language

Notifications

webdunia
webdunia
webdunia
webdunia

ತಂದೆಯ ನೆನೆದು ಭಾವುಕರಾದ ರಿಷಬ್ ಪಂತ್

ತಂದೆಯ ನೆನೆದು ಭಾವುಕರಾದ ರಿಷಬ್ ಪಂತ್
ಮುಂಬೈ , ಸೋಮವಾರ, 4 ಏಪ್ರಿಲ್ 2022 (11:47 IST)
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ರಿಷಬ್ ಪಂತ್ ಇದೀಗ ತಂದೆಯ ನೆನೆದು ಭಾವುಕರಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಂದೆಯ ಬಗ್ಗೆ ಭಾವುಕರಾಗಿ ಪೋಸ್ಟ್ ಪ್ರಕಟಿಸಿರುವ ರಿಷಬ್ ತನ್ನ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾರೆ.

ಏಪ್ರಿಲ್ 5 ರಂದು ಐದು ವರ್ಷಗಳ ಹಿಂದೆ ರಿಷಬ್ ತಂದೆ ತೀರಿಕೊಂಡಿದ್ದರು. ಇದೀಗ ಆ ಬೇಸರದ ದಿನಕ್ಕೆ ಐದು ವರ್ಷವಾಗುತ್ತಿರುವ ಹಿನ್ನಲೆಯಲ್ಲ ತಮ್ಮ ತಂದೆಯನ್ನು ನೆನೆಸಿಕೊಂಡಿದ್ದಾರೆ. ನಾನು ಯಶಸ್ವಿಯಾಗುವುದಕ್ಕೆ ಕಾರಣ ನನ್ನ ತಂದೆ. ಇದೀಗ ಸ್ವರ್ಗದಿಂದಲೇ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಲಕ್ನೋ-ಹೈದರಾಬಾದ್ ನಡುವೆ ಇಂದಿನ ಪಂದ್ಯ