Select Your Language

Notifications

webdunia
webdunia
webdunia
webdunia

ಕಿರಿಯ ನಾಯಕನಾಗಿ ದಾಖಲೆ ಮಾಡಿದ ರಿಷಬ್ ಪಂತ್

ಕಿರಿಯ ನಾಯಕನಾಗಿ  ದಾಖಲೆ ಮಾಡಿದ ರಿಷಬ್ ಪಂತ್
ಮುಂಬೈ , ಭಾನುವಾರ, 11 ಏಪ್ರಿಲ್ 2021 (09:31 IST)
ಮುಂಬೈ: ಐಪಿಎಲ್ 14 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ನಾಲ್ಕನೇ ನಾಯಕ ಎಂಬ ದಾಖಲೆ ಬರೆದರು.


ನಿನ್ನೆ ನಡೆದ ಪಂದ್ಯದ ಮೂಲಕ ರಿಷಬ್ ಮೊದಲ ಬಾರಿಗೆ ತಮ್ಮ ಐಪಿಎಲ್ ತಂಡಕ್ಕೆ ನಾಯಕರಾದರು. ಶ್ರೇಯಸ್ ಐಯರ್ ಅನುಪಸ್ಥಿತಿಯಲ್ಲಿ ಈ ಋತುವಿನಲ್ಲಿ ಡೆಲ್ಲಿ ತಂಡ ರಿಷಬ್ ಗೆ ನಾಯಕತ್ವ ವಹಿಸಿದೆ.

ಇದರೊಂದಿಗೆ ರಿಷಬ್ ಹೊಸ ದಾಖಲೆಯನ್ನೂ ಮಾಡಿದರು. ಇದಕ್ಕೂ ಮೊದಲು ಅವರು ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ನಲ್ಲಿ ದೆಹಲಿ ತಂಡದ ನಾಯಕತ್ವ ವಹಿಸಿದ್ದರು. ಅದರ ಹೊರತಾಗಿ ಅವರಿಗೆ ನಾಯಕತ್ವದ ಅನುಭವ ಹೊಸದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಹೈದರಾಬಾದ್ ಗೆ ಇಂದು ಕೋಲ್ಕೊತ್ತಾ ಸವಾಲು