ರಿಷಬ್ ಪಂತ್ ಗೆ ರಿಕಿ ಪಾಂಟಿಂಗ್ ಪುತ್ರನ ಕ್ವಾಟ್ಲೆ!

Webdunia
ಶನಿವಾರ, 7 ಮೇ 2022 (08:00 IST)
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಮತ್ತು ಕೋಚ್ ರಿಕಿ ಪಾಂಟಿಂಗ್ ಪುತ್ರ ಫ್ಲೆಚರ್ ನಡುವಿನ ಕೀಟಲೆ ಆಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡೆಲ್ಲಿ ನಾಯಕ ರಿಷಬ್ ಪಂತ್ ಹಾಸ್ಯ ಪ್ರವೃತ್ತಿ ಮೂಲಕ ಜೊತೆಗಿರುವವರನ್ನೂ ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾರೆ. ಇದು ಮೈದಾನದಲ್ಲೂ ಅನೇಕ ಬಾರಿ ಪ್ರೂವ್ ಆಗಿದೆ.

ಇದೀಗ ಡೆಲ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಫ್ಲೆಚರ್ ಜೊತೆ ರಿಷಬ್ ಕಣ್ಣಾ ಮುಚ್ಚಾಲೆ ಆಡುವ ವಿಡಿಯೋವನ್ನು ಪ್ರಕಟಿಸಿದ್ದಾರೆ. ಜೊತೆಗೆ ನಾನಿನ್ನು ಕಬಡ್ಡಿ ಮತ್ತು ಕಣ್ಣಾ ಮುಚ್ಚಾಲೆ ಆಟವನ್ನು ರೆಸ್ಯೂಮ್ ನಲ್ಲಿ ಸೇರಿಸಿಕೊಳ್ಳುತ್ತೇನೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಈ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Viral Video: ರೋಹಿತ್, ಧೋನಿ ನೆನಪಿಸುವಂತೆ ಬ್ಯಾಟಿಂಗ್ ಮಾಡುತ್ತಾನೆ ಈ ಪುಟ್ಟ ಬಾಲಕ

ICC ಮಹಿಳಾ ಕ್ರಿಕೆಟ್ ವಿಶ್ವಕಪ್: ನಿರ್ಣಾಯಕ ಪಂದ್ಯಾದಲ್ಲಿ ಟಾಸ್ ಸೋತ ಭಾರತ

Video: ಬೌಲರ್ ಸುಸ್ತಾಗಿದ್ದಾನೆ ಓಡ್ಬೇಕಾಗಿತ್ತು..: ಸ್ಟಂಪ್ ಮೈಕ್ ನಲ್ಲಿ ಶ್ರೇಯಸ್ ಗೆ ಬೆಂಡೆತ್ತಿದ ರೋಹಿತ್

IND vs AUS: ಏನು ಡೆಡಿಕೇಷನ್ ಗುರೂ.. ಕೈಗೆಲ್ಲಾ ಗಾಯ ಮಾಡಿಕೊಂಡು ಆಡಿದ ರೋಹಿತ್ ಶರ್ಮಾ

IND vs AUS: ಮೈದಾನದಲ್ಲೇ ನಿವೃತ್ತಿಯ ಸೂಚನೆ ನೀಡಿದ್ರಾ ವಿರಾಟ್ ಕೊಹ್ಲಿ: ವೈರಲ್ ಆದ ವಿಡಿಯೋ

ಮುಂದಿನ ಸುದ್ದಿ
Show comments