Webdunia - Bharat's app for daily news and videos

Install App

ರಾಜಸ್ಥಾನ್‌ ವಿರುದ್ಧ ಸೋಲು: ಆರ್‌ಸಿಬಿ ಆಟಗಾರರ ಭಾವನಾತ್ಮಕ ವಿಡಿಯೋ ವೈರಲ್

sampriya
ಗುರುವಾರ, 23 ಮೇ 2024 (18:25 IST)
Photo By X
ಅಹಮದಾಬಾದ್: ಐಪಿಎಲ್‌ ಟೂರ್ನಿ ಶುರುವಾಗುವಾಗಲೇ ಈ ʼಸಲ ಕಪ್‌ ನಮ್ದೇ ಎಂದುʼ ಘೋಷ ವಾಕ್ಯ ಕೂಗುವ ಆರ್‌ಸಿಬಿ ಅಭಿಮಾನಿಗಳಿಗೂ ಈ ಬಾರಿಯೂ ನಿರಾಸೆಯಾಗಿದೆ. ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಆರ್‌ಸಿಬಿ ನಿನ್ನೆ ರಾಜಸ್ಥಾನ್‌ ರಾಯಲ್‌ ಚಾಲೆಂಜರ್ಸ್‌ ವಿರುದ್ಧ ನಡೆದ ಎಲಿಮೀನೇಟರ್‌ ಪಂದ್ಯಾಟದಲ್ಲಿ ತಂಡ 4 ವಿಕೆಟ್‌ಗಳ ಸೋಲಿನ ಮೂಲಕ ಐಪಿಎಲ್​​ನಲ್ಲಿ ತನ್ನ ಅಭಿಯಾನವನ್ನು ಮುಗಿಸಿದೆ.

ಈ ಸೋಲು ಆರ್‌ಸಿಬಿ ಅಭಿಮಾನಿಗಳಲ್ಲಿ ಬೇಸರ ತಂದಿದ್ದು, ಇನ್ನೂ ಪಂದ್ಯದ ಸೋಲಿನ ನಂತರ ಡ್ರೆಸ್ಸಿಂಗ್ ರೂಮ್​ನಲ್ಲಿ ಕಂಡುಬಂದ ದೃಶ್ಯ ಪ್ರತಿಯೊಬ್ಬ ಆರ್​ಸಿಬಿ ಅಭಿಮಾನಿಗಳನ್ನು ಭಾವುಕವಾನ್ನಾಗಿಸಿದೆ.

ರಾಜಸ್ಥಾನ ರಾಯಲ್ಸ್​ ವಿರುದ್ಧದ ಸೋಲಿನ ನಂತರ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾವನಾತ್ಮಕ ವಿಡಿಯೋ ಒಂದನ್ನು ಹಂಚಿಕೊಂಡಿದೆ.

ಈ ವಿಡಿಯೋದಲ್ಲಿ ಪಂದ್ಯ ಮುಗಿದ ಬಳಿಕ ತಂಡದ ಎಲ್ಲಾ ಆಟಗಾರರು ಹತಾಶೆ ಮತ್ತು ನಿರಾಶೆಯಿಂದ ಡ್ರೆಸ್ಸಿಂಗ್​ ರೂಮ್​ನಲ್ಲಿ ಕುಳಿತಿರುವುದನ್ನು ನೋಡಬಹುದಾಗಿದೆ. ಎಲ್ಲಾ ಆಟಗಾರರು ದುಃಖದಲ್ಲಿರುವುನ್ನು ನೋಡಿದ ಅಭಿಮಾನಿಗಳು ಭಾವುಕರಾಗಿ ವಿಧ ವಿಧವಾಗಿ ಕಮೆಂಟ್‌ ಮಾಡುತ್ತಿದ್ದಾರೆ.
<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ದೇಶದ ಪ್ರಧಾನಿಯೇ ಹೀಗೆ ಹೇಳುವಾಗ.. ಮೋದಿ ಹೇಳಿಕೆ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ

ಟ್ರೋಫಿ ಕದ್ದೊಯ್ದ ಮೊಹ್ಸಿನ್ ನಖ್ವಿ ಭಾರತದ ವಿರುದ್ಧವೇ ಟ್ವೀಟ್: ಕೆಲವೇ ಕ್ಷಣಗಳಲ್ಲಿ ಎಕ್ಸ್ ಖಾತೆ ಬ್ಯಾನ್

ಮರ್ಯಾದೆ ಇದ್ರೆ ಮೊಹ್ಸಿನ್ ನಖ್ವಿ ಟೀಂ ಇಂಡಿಯಾ ಗೆದ್ದ ಟ್ರೋಫಿ ಹಿಂದಿರುಗಿಸ್ತಾರೆ ಇಲ್ಲಾಂದ್ರೆ.. ಬಿಸಿಸಿಐ ಖಡಕ್ ನಿರ್ಧಾರ

ಕ್ಯಾಮರಾ ಎದುರು ಸೂರ್ಯಕುಮಾರ್ ಯಾದವ್ ನಾಟಕವಾಡ್ತಾರೆ, ಭಾರತಕ್ಕೆ ಶಾಪ ಸಿಗಲಿದೆ: ಸಲ್ಮಾನ್ ಅಘಾ

ಒಂದೇ ಒಂದು ಪಂದ್ಯಾವಾಡದೇ ಏಷ್ಯಾ ಕಪ್ ನಲ್ಲಿ ಟೂರ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ

ಮುಂದಿನ ಸುದ್ದಿ
Show comments