Select Your Language

Notifications

webdunia
webdunia
webdunia
webdunia

ಸಿಎಸ್ ಕೆ ಬಿಟ್ಟು ಮುಂಬೈ ಸೇರಿಕೊಳ್ಳಲಿರುವ ರವೀಂದ್ರ ಜಡೇಜಾ?

ಸಿಎಸ್ ಕೆ ಬಿಟ್ಟು ಮುಂಬೈ ಸೇರಿಕೊಳ್ಳಲಿರುವ ರವೀಂದ್ರ ಜಡೇಜಾ?
ಮುಂಬೈ , ಗುರುವಾರ, 4 ಆಗಸ್ಟ್ 2022 (08:50 IST)
ಮುಂಬೈ: ಐಪಿಎಲ್ ಕಳೆದ ಆವೃತ್ತಿಯಲ್ಲಿ ಬಹುಕಾಲ ಜೊತೆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಸಂಬಂಧ ಹಳಸಿದ ಮೇಲೆ ರವೀಂದ್ರ ಜಡೇಜಾ ಐಪಿಎಲ್ ಭವಿಷ್ಯದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಈಗಾಗಲೇ ಜಡೇಜಾ ಚೆನ್ನೈ ತಂಡದ ಜೊತೆಗಿನ ಸೋಷಿಯಲ್ ಮೀಡಿಯಾ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ. ಇದೀಗ ಜಡೇಜಾ ಮುಂದಿನ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇದಕ್ಕೆ ಕಾರಣ ಜಡೇಜಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯ ಬ್ಲೂ ಜೆರ್ಸಿ ಧರಿಸಿ ಬ್ಲೂ ಅಡಿಕ್ಷನ್ ಎಂದು ಅಡಿಬರಹ ಬರೆದುಕೊಂಡಿದ್ದರು. ಇದನ್ನು ನೋಡಿದ ನೆಟ್ಟಿಗರು ಅವರು ಮುಂದಿನ ಬಾರಿ ಮುಂಬೈ ಫ್ರಾಂಚೈಸಿ ಸೇರಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಶ್ರೇಯಾಂಕದಲ್ಲಿ ಸೂರ್ಯಕುಮಾರ್ ಯಾದವ್ ಏರಿಕೆ: ಪಾಕ್ ಫ್ಯಾನ್ಸ್ ಆಕ್ಷೇಪ