Select Your Language

Notifications

webdunia
webdunia
webdunia
webdunia

ಐಪಿಎಲ್ 10 ನೇ ಆವೃತ್ತಿಯ ಲಾಂಛನ ನೋಡುವಿರಾ?

ಐಪಿಎಲ್ 10 ನೇ ಆವೃತ್ತಿಯ ಲಾಂಛನ ನೋಡುವಿರಾ?
Mumbai , ಬುಧವಾರ, 22 ಫೆಬ್ರವರಿ 2017 (12:38 IST)
ಮುಂಬೈ: ಅಂತೂ ಇಂತೂ ನಿಧಾನವಾಗಿ ಐಪಿಎಲ್ ನ ಕಾವು ಏರುತ್ತಿದೆ. ಮೊನ್ನೆಯಷ್ಟೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದ್ದು, ಯಾವ ಆಟಗಾರರು ಯಾವ ತಂಡ ಎಂದೆಲ್ಲಾ ನಿರ್ಧಾರವಾಗಿದೆ.

 
ಇದೀಗ 10 ನೇ ಆವೃತ್ತಿಯ ಅಧಿಕೃತ ಲಾಂಛನವೂ ಬಿಡುಗಡೆಯಾಗಿದೆ. ಇದುವರೆಗೆ ನಡೆದ ಐಪಿಎಲ್ ಎಲ್ಲಾ ಆವೃತ್ತಿಯ ಹೆಜ್ಜೆ ಗುರುತುಗಳನ್ನು ಲಾಂಛನದಲ್ಲಿ ತಿಳಿಸಲಾಗಿದೆ.  ಈ ಬಾರಿ ವಿವೋ ಮೊಬೈಲ್ ಸಂಸ್ಥೆ ಮುಖ್ಯ ಪ್ರಾಯೋಜಕತ್ವ ನೀಡುತ್ತಿದೆ.

ಹೀಗಾಗಿ ವಿವೋ ಸಂಸ್ಥೆಯ ಹೆಸರನ್ನೂ ಲಾಂಛನದಲ್ಲಿ ಬಳಸಲಾಗಿದೆ. ಏಪ್ರಿಲ್ 5 ರಿಂದ ಆರಂಭಗೊಳ್ಳಲಿರುವ ಈ ವರ್ಷದ ಐಪಿಎಲ್ ಪಂದ್ಯದ ಟ್ರೋಫಿ ದೇಶದ ವಿವಿಧ ನಗರಗಳಲ್ಲಿ ಪ್ರದರ್ಶನಗೊಳ್ಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

13 ವರ್ಷದ ನಂತರ ರೈಲಿನಲ್ಲಿ ಪ್ರಯಾಣಿಸಿದ ಧೋನಿ