Select Your Language

Notifications

webdunia
webdunia
webdunia
webdunia

ಮಾರ್ಚ್ 22 ಕ್ಕೆ ಐಪಿಎಲ್ ಟ್ರೋಫಿ ಬೆಂಗಳೂರಿಗೆ

ಮಾರ್ಚ್ 22 ಕ್ಕೆ ಐಪಿಎಲ್ ಟ್ರೋಫಿ ಬೆಂಗಳೂರಿಗೆ
ಬೆಂಗಳೂರು , ಬುಧವಾರ, 20 ಮಾರ್ಚ್ 2019 (09:26 IST)
ಬೆಂಗಳೂರು: ಶನಿವಾರದಿಂದ ಆರಂಭವಾಗಲಿರುವ ಈ ವರ್ಷದ ಐಪಿಎಲ್ ಕ್ರೀಡಾಕೂಟಕ್ಕೆ ಈ ಬಾರಿ ಸರಳ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ನಡುವೆ ಐಪಿಎಲ್ ಟ್ರೋಫಿ ವಿವಿಧ ನಗರಗಳ ಸುತ್ತಾಟ ನಡೆಸಿ ಮಾರ್ಚ್ 22 ಕ್ಕೆ ಬೆಂಗಳೂರಿಗೆ ಬರಲಿದೆ.


ಮಾರ್ಚ್ 22 ಕ್ಕೆ ಬೆಂಗಳೂರು, 23 ಕ್ಕೆ ಚೆನ್ನೈ, 24 ಕ್ಕೆ ಮುಂಬೈ, 30 ಕ್ಕೆ ಹೈದರಾಬಾದ್, ಏಪ್ರಿಲ್‍ 6 ಕ್ಕೆ ಜೈಪುರ ಮತ್ತು ಏ. 7 ಕ್ಕೆ ಛತ್ತೀಸ್ ಘಡದಲ್ಲಿ ಐಪಿಎಲ್ ಟ್ರೋಫಿ ಸುತ್ತಾಟ ನಡೆಸಲಿದೆ.

ಈ ವೇಳೆ ಅಭಿಮಾನಿಗಳಿಗೆ ಐಪಿಎಲ್ ಟ್ರೋಫಿ ದರ್ಶನ ಮಾತ್ರವಲ್ಲ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲೂ ಅವಕಾಶ ನೀಡಲಾಗುವುದು.  ಮಾರ್ಚ್ 23 ಕ್ಕೆ ಚೆನ್ನೈನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಚೆನ್ನೈ ಮತ್ತು ಬೆಂಗಳೂರು ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಇದ್ದರೆ ತಂಡದಲ್ಲಿ ವಿರಾಟ್ ಕೊಹ್ಲಿಗೆ ಏನಾಗುತ್ತದೆ ಎಂದು ಬಹಿರಂಗಪಡಿಸಿದ ಮಾಜಿ ಕೋಚ್ ಅನಿಲ್ ಕುಂಬ್ಳೆ