Select Your Language

Notifications

webdunia
webdunia
webdunia
webdunia

ಐ‍ಪಿಎಲ್: ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ

Indian Premier League

Sampriya

ಚೆನ್ನೈ , ಬುಧವಾರ, 27 ಮಾರ್ಚ್ 2024 (19:35 IST)
ಚೆನ್ನೈ: ಇಂದು ಐ‍ಪಿಎಲ್ 2024ರ ಆವೃತ್ತಿಯ 8ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಟಾಸ್ ಗೆದ್ದ ಮುಂಬೈ ತಂಡವು ಫೀಲ್ಡಿಂಗ್ ಆಯ್ದುಕೊಂಡು ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಬ್ಯಾಂಟಿಗ್‌ಗೆ ಆಹ್ವಾನಿಸಿದೆ.

ಮುಂಬೈ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಲ್ಯೂಕ್‌ ವುಡ್‌ ತಂಡದಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಮಫಾಕಾ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಮುಂಬೈ ತಂಡದಲ್ಲಿ ಲ್ಯೂಕ್ ವುಡ್‌ ಹೊರಬಿದಿದ್ದು, ಅವರ ಬದಲಿಗೆ ಮಫಾಕಾ ಪಾದಾರ್ಪಣೆ ಮಾಡಿದ್ದಾರೆ.  ಎಸ್‌ಆರ್‌ಎಚ್‌ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಟ್ರಾವಿಸ್‌ ಹೆಡ್‌ ಆಡುತ್ತಿದ್ದು, ಜಾನ್ಸೆನ್‌ ತಂಡದಿಂದ ಹೊರಬಿದ್ದಿದ್ದಾರೆ. ಅತ್ತ ನಟರಾಜನ್‌ ಬದಲಿಗೆ ಜೈದೇವ್‌ ಉನದ್ಕತ್‌ ತಂಡ ಸೇರಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್‌ ಟೈಟನ್ಸ್‌ ತಂಡದ ಕ್ಯಾಪ್ಟನ್‌ ಗಿಲ್‌ಗೆ ₹ 12 ಲಕ್ಷ ದಂಡ: ನಿಧಾನಗತಿಯ ಓವರ್ ರೇಟ್‌ಗೆ ಶಿಕ್ಷೆ