Daily Horoscope
✕

ಐಪಿಎಲ್ ಮೀಡಿಯಾ ರೈಟ್ಸ್ ಗೆ ಭಾರೀ ಬೇಡಿಕೆ

Webdunia
ಭಾನುವಾರ, 20 ಮಾರ್ಚ್ 2022 (11:04 IST)
ಮುಂಬೈ: ಐಪಿಎಲ್ 2022 ಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಮೀಡಿಯಾ ರೈಟ್ಸ್ ಪಡೆಯಲು ಭಾರೀ ಪೈಪೋಟಿಯಿದೆ ಎಂದು ಬಿಸಿಸಿಐ ಹೇಳಿದೆ.

ಕೆಲವು ತಾಂತ್ರಿಕ ಕಾರಣಗಳಿಂದಾಗಿ ಐಪಿಎಲ್ ಮಾಧ‍್ಯಮ ಹಕ್ಕು ರಿಲೀಸ್ ಮಾಡಲು ಕೊಂಚ ತಡವಾಗಿದೆ. ಆದರೆ ಇದಕ್ಕೆ ಹಲವು ಸಂಸ್ಥೆಗಳು ಬಿಡ್ ಸಲ್ಲಿಸಿದ್ದು, ಭಾರೀ ಪೈಪೋಟಿಯಿದೆ ಎಂದು ಬಿಸಿಸಿಐ ಹೇಳಿದೆ.

ಐಪಿಎಲ್ ಅತ್ಯಂತ ಶ್ರೀಮಂತ ಕ್ರೀಡೆಯಾಗಿದ್ದು, ಯಾವ ಸಂಸ್ಥೆ ಪ್ರಸಾರ ಹಕ್ಕು ಪಡೆಯುತ್ತದೆ ಎಂಬ ಕುತೂಹಲ ಪ್ರೇಕ್ಷಕರಿಗೂ ಇರುತ್ತದೆ. ಅತೀ ದುಬಾರಿ ಮೊತ್ತಕ್ಕೆ ಪ್ರಸಾರ ಹಕ್ಕು ಮಾರಾಟವಾಗುತ್ತದೆ. ಕಳೆದ ಬಾರಿ 16 ಸಾವಿರ ಕೋಟಿ ರೂ.ಗೆ ಸೇಲ್ ಆಗಿತ್ತು. ಈ ಬಾರಿ ಎರಡು ಹೊಸ ತಂಡಗಳೂ ಸೇರ್ಪಡೆಯಾಗಿರುವುದರಿಂದ 20 ಸಾವಿರ ಕೋಟಿ ದಾಟುವ ನಿರೀಕ್ಷೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ಜಿಂಬಾಬ್ವೆ ಮಹಿಳಾ 2ನೇ ಟಿ20 ಪಂದ್ಯ: ಸಮಯ ಹಾಗೂ ನೇರ ಪ್ರಸಾರದ ಸಂಪೂರ್ಣ ಮಾಹಿತಿ

ನಂಗ್ಯಾಕೆ ಅವಕಾಶ ಸಿಗಲಿಲ್ಲ….ಡ್ರೆಸ್ಸಿಂಗ್ ರೂಮ್ ಮೆಟ್ಟಿಲುಗಳ ಮೇಲೆ ಒಂಟಿಯಾಗಿ ಕುಳಿತ ವೈಭವ್

ಒಳ್ಳೆದು ಮಾಡು ನಿಕಿ.. ಬೆಂಗಳೂರು ಪರ ಆಡೋದು ಮಾತ್ರವಲ್ಲ, ಕನ್ನಡವನ್ನೂ ಮಾತಾಡ್ತಾರೆ: ಸ್ಮೃತಿ ಮಂಧಾನ ಹೇಗೆ ಮಾತಾಡಿದ್ರು ನೋಡಿ Video

IND vs WI: ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ನಡುವೆ ಇಂದು ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಾ

ಭಾರತ-ಜಿಂಬಾಬ್ವೆ ಮಹಿಳಾ ಕ್ರಿಕೆಟ್ ಕದನ: ಸಮಯ, ಪಿಚ್ ವರದಿ ಹಾಗೂ ನೇರ ಪ್ರಸಾರ ಮಾಹಿತಿ

ಮುಂದಿನ ಸುದ್ದಿ
Show comments