Select Your Language

Notifications

webdunia
webdunia
webdunia
webdunia

ಐಪಿಎಲ್ ಅಲ್ಲ ಇದು, ಚೀನಾ ಪ್ರೀಮಿಯರ್ ಲೀಗ್!

ಐಪಿಎಲ್ ಅಲ್ಲ ಇದು, ಚೀನಾ ಪ್ರೀಮಿಯರ್ ಲೀಗ್!
ಮುಂಬೈ , ಮಂಗಳವಾರ, 4 ಆಗಸ್ಟ್ 2020 (12:17 IST)
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕೂಟದ ಪ್ರಾಯೋಜಕರ ಪಟ್ಟಿಯಿಂದ ಚೀನಾ ಕಂಪನಿಗಳನ್ನು ಉಳಿಸಿಕೊಳ್ಳುವ ನಿರ್ಧಾರ ಮಾಡಿರುವ ಬಿಸಿಸಿಐಗೆ ಅಭಿಮಾನಿಗಳು, ಆರ್ ಎಸ್ಎಸ್ ನಿಂದ ಕಟು ವಿರೋಧ ವ್ಯಕ್ತವಾಗಿದೆ.


ಟ್ವಿಟರಿಗರು ಐಪಿಎಲ್ ವಿರುದ್ಧ ಅಭಿಯಾನ ಆರಂಭಿಸಿದ್ದು, ‘ಚೀನಾಪ್ರೀಮಿಯರ್ ಲೀಗ್’ ಎಂದು ಹ್ಯಾಶ್ ಟ್ಯಾಗ್ ಹಾಕಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಆರ್ ಎಸ್ಎಸ್ ಸಂಘಟನೆ ಕೂಡಾ ಬಿಸಿಸಿಐಗೆ ಚೀನಾ ಕಂಪನಿಗಳ ಪ್ರಾಯೋಜಕತ್ವ ರದ್ದು ಪಡಿಸುವಂತೆ ಆಗ್ರಹಿಸಿದೆ. ಆದರೆ ಬಿಸಿಸಿಐ ಸದ್ಯಕ್ಕೆ ಐಪಿಎಲ್ ನಲ್ಲಿ ಚೀನಾ ಪ್ರಾಯೋಜಕತ್ವವನ್ನು ಮುಂದುವರಿಸಲು ತೀರ್ಮಾನಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಜತೆಗೆ ಸಚಿನ್ ಓಪನಿಂಗ್ ಮಾಡಿದರೆ ಹೇಗಿರುತ್ತೆ?