Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ಈ ಬಾರಿ ರಾಹುಲ್ ದ್ರಾವಿಡ್: ಯಾವ ಟೀಂ ಗೊತ್ತಾ?!

ಐಪಿಎಲ್ ನಲ್ಲಿ ಈ ಬಾರಿ ರಾಹುಲ್ ದ್ರಾವಿಡ್: ಯಾವ ಟೀಂ ಗೊತ್ತಾ?!
ಮುಂಬೈ , ಮಂಗಳವಾರ, 4 ಆಗಸ್ಟ್ 2020 (10:26 IST)
ಮುಂಬೈ: ಈ ಬಾರಿಯ ಐಪಿಎಲ್ ನಲ್ಲಿ ರಾಹುಲ್ ದ್ರಾವಿಡ್ ಕೂಡಾ ಮಹತ್ವದ ಪಾತ್ರ ನಿಭಾಯಿಸಲಿದ್ದಾರೆ. ಆದರೆ ಆಟಗಾರನಾಗಿ ಅಲ್ಲ, ಕೊರೋನಾ ತಡೆ ಟೀಂಗೆ.


ಎನ್ ಸಿಎ ಅಧ್ಯಕ್ಷರೂ ಕೂಡಾ ಆಗಿರುವ ದ್ರಾವಿಡ್ ಗೆ ಈ ಮಹತ್ವದ ಹೊಣೆ ಹೊರಿಸಲಾಗಿದೆ. ಐಪಿಎಲ್ ನಲ್ಲಿ ಕೊರೋನಾ ತಡೆಗೆ ಹೊಸದಾಗಿ ಕಾರ್ಯಪಡೆಯೊಂದು ರಚಿಸಲಾಗುತ್ತಿದ್ದು ಇದಕ್ಕೆ ದ್ರಾವಿಡ್ ಮುಖ್ಯಸ್ಥರಾಗಿರುತ್ತಾರೆ. ಉಳಿದ ಸದಸ್ಯರನ್ನು ಬಿಸಿಸಿಐ ಸದ್ಯದಲ್ಲೇ ನೇಮಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಗಸ್ಟ್ 20 ರ ಬಳಿಕ ಯುಎಇಗೆ ಐಪಿಎಲ್ ತಂಡಗಳು