Webdunia - Bharat's app for daily news and videos

Install App

ಮೇ 5 ರಿಂದ ವಿದೇಶೀ ಐಪಿಎಲ್ ಆಟಗಾರರು ತವರಿಗೆ

Webdunia
ಬುಧವಾರ, 5 ಮೇ 2021 (10:05 IST)
ಮುಂಬೈ: ಕೊರೋನಾ ಕಾರಣದಿಂದ ಐಪಿಎಲ್ ಮುಂದೂಡಿಕೆಯಾಗಿರುವುದರಿಂದ ಭಾರತದಲ್ಲಿರುವ ವಿದೇಶೀ ಆಟಗಾರರಿಗೆ ತವರಿಗೆ ತೆರಳುವ ಸಂಕಷ್ಟ ಎದುರಾಗಿದೆ.


ವಿದೇಶ ಪ್ರವಾಸಕ್ಕೆ ನಿರ್ಬಂಧ ಇರುವುದರಿಂದ ಕ್ರಿಕೆಟಿಗರು ತವರಿಗೆ ಮರಳುವುದು ಕಷ್ಟವಾಗಿದೆ. ಈ ನಡುವೆ ಮೇ 5 ರಿಂದ ವಿದೇಶೀ ಆಟಗಾರರು ತವರಿಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಇದೀಗ ಆಯಾ ಫ್ರಾಂಚೈಸಿಗಳೇ ತಮ್ಮ ವಿದೇಶೀ ಆಟಗಾರರನ್ನು ತವರಿಗೆ ಕಳುಹಿಸುವ ವ್ಯವಸ್ಥೆ ಮಾಡಲಿದ್ದಾರೆ. ಈ ನಡುವೆ ಆಸೀಸ್ ಆಟಗಾರರಿಗೆ ಅಲ್ಲಿಗೆ ತೆರಳಲು ನಿರ್ಬಂಧವಿರುವುದರಿಂದ ಅವರು ಮೇ 15 ರವರೆಗೆ ಭಾರತದಲ್ಲೇ ಉಳಿಯುವ ಸಾಧ‍್ಯತೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಮತ್ತೆ ನಾಲ್ಕು ವಿಶ್ವದಾಖಲೆ ನಿರ್ಮಿಸಿದ ಕಿಂಗ್‌ ಕೊಹ್ಲಿ: ಐಪಿಎಲ್‌ ಇತಿಹಾಸದಲ್ಲೇ ಇದೇ ಮೊದಲು

IPL 2025: ಐಪಿಎಲ್ ಪ್ಲೇ ಆಫ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

Anil Kumble: ತಮನ್ನಾಗೆ 6 ಕೋಟಿ, ಅರಣ್ಯ ಇಲಾಖೆ ರಾಯಭಾರಿ ಅನಿಲ್ ಕುಂಬ್ಳೆ ಸಂಭಾವನೆ ನಿಜಕ್ಕೂ ಶಾಕಿಂಗ್

Digvesh Rathi: ಆರ್ ಸಿಬಿ ಕೆಡವಲು ಕಳ್ಳ ದಾರಿ ಹಿಡಿದು ಹೊಡೆಸಿಕೊಂಡ ದಿಗ್ವೇಶ್ ರಾಠಿ: ರಿಷಭ್ ಪಂತ್ ರಿಯಾಕ್ಷನ್ ವಿಡಿಯೋ ನೋಡಿ

RCB vs LSG match: ಕುಣಿದು ಕುಣಿದು ಬಂದ ಕೊಹ್ಲಿ: ಫನ್ನಿ ವಿಡಿಯೋ ಇಲ್ಲಿದೆ

ಮುಂದಿನ ಸುದ್ದಿ
Show comments