Webdunia - Bharat's app for daily news and videos

Install App

ಇಂದಿನಿಂದ ಐಪಿಎಲ್ ಫೀವರ್ ‌ಶುರು

Webdunia
ಶುಕ್ರವಾರ, 31 ಮಾರ್ಚ್ 2023 (15:35 IST)
ಇಂದಿನಿಂದ ಐಪಿಎಲ್ ಕ್ರಿಕೆಟ್‌ ಹಬ್ಬ ಆರಂಭ ಆಗಲಿದ್ದು,ಭಾನುವಾರ ಆರ್ ಸಿ ಬಿ ಹಾಗೂ  ಮುಂಬಯಿ ಮ್ಯಾಚ್ ಹಿನ್ನೆಲೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಕೆಟ್ ಗಾಗಿ ಜನರು ಮುಗಿಬಿದ್ದಿದ್ದಾರೆ.ಬೆಳ್ಳಿಗ್ಗೆ ೬ ಗಂಟೆಗೆ ಬಂದು‌‌ ಅಭಿಮಾನಿಗಳು ಟಿಕೆಟ್ ತೆಗೆದುಕೊಳ್ಳುತ್ತಿದ್ದಾರೆ.ಕಿಲೋಮೀಟರ್ ಗಟ್ಟಲೆ  ಕ್ರಿಕೆಟ್ ಪ್ಯಾನ್ಸ್ ಕ್ಯೂ ನಿಂತಿದ್ದಾರೆ.ಟಿಕೆಟ್ ಗೆ ಪಡೆಯಲು ಸಾವಿರಾರು ಜನರು ಕ್ಯೂ ನಿಂತಿದ್ದಾರೆ.
 
Photo Courtesy: Twitter
ನೆನ್ನೆ ‌ಸಂಜೆಯಿಂದಲೇ‌ ಟಿಕೆಟ್ ಗಾಗಿ‌ ಜನರು ಬರುತ್ತಿದ್ದು,ಏಪ್ರಿಲ್ ‌೨ ರಂದು ಆರ್ ಸಿ ಬಿ ಹಾಗೂ ಮುಂಬೈ ಮ್ಯಾಚ್ ಹಿನ್ನೆಲೆ ಸುಮಾರು ೫ ಕಿಲೋಮೀಟರ್ ಗೂ ೧೧ ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಂದ‌ ಕ್ಯೂ ನಿಲ್ಲಲಾಗಿದ್ದು,ಜಿದ್ದಾಜಿದ್ದಿನ ಮ್ಯಾಚ್ ಅಗಿರುವುದರಿಂದ ಟಿಕೆಟ್ ಗೆ ಬೇಡಿಕೆ ಹೆಚ್ಚಿದೆ.ನೆನ್ನೆ ರಾತ್ರಿ ಬಂದಿರುವ ಅಭಿಮಾನಿಗಳನ್ನು ಪೊಲೀಸರು ಮನೆಗೆ ಕಳುಹಿಸಿದ್ದಾರೆ.ಚಾಪೆ ದಿಂಬು ಹಾಸಿಗೆ ಸಮೇತ ಅಭಿಮಾನಿಗಳು ರಾಜ್ಯದ ವಿವಿಧ ಭಾಗಗಳಾದ ಹುಬ್ಬಳ್ಳಿ. ‌ಬಳ್ಳಾರಿ.‌ಚಿತ್ರದುರ್ಗ ಬೆಳಗಾವಿ. ‌ಮೈಸೂರು.‌ಹಾಸನ.‌ಹೀಗೆ ನಾನಾ‌ ಭಾಗದಿಂದ‌ ಬಂದಿದ್ದಾರೆ.ಇಂದು‌‌ ಬೆಳ್ಳಿಗ್ಗೆ 10.30  ರ ಸಮಾರಿಗೆ ಟಿಕೆಟ್ ‌ಲಭ್ಯವಾಗಿದ್ದು,ಒಂದು ಟಿಕೆಟ್ ‌ಬೆಲೆ‌ ಸುಮಾರು 1250 ರಿಂದ 1400 ‌ರೂ ನಿಗದಿಯಾಗಿದೆ.
 
ಅಭಿಮಾನಿಗಳನ್ನು ‌ಹರಸಾಹಸ‌ ಮಾಡಿ‌ ಪೊಲೀಸರು ನಿಯಂತ್ರಣ ‌ಮಾಡುತ್ತಿದ್ದಾರೆ.ಆರ್ ಸಿ ಬಿ ಎಂದು ಘೋಷಣೆ ಕೂಗಿ ಅಭಿಮಾನ‌ವನ್ನ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ‌

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಗ್ಲೆಂಡ್‌ನಲ್ಲಿ ರನ್‌ಹೊಳೆ ಹರಿಸಿದ ಯುವರಾಜ ಶುಭಮಲ್‌ ಗಿಲ್‌ಗೆ ಮತ್ತೊಂದು ಜವಾಬ್ದಾರಿ ನೀಡಲು ಸಿದ್ಧತೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಒಂದು ವಿದಾಯ ಪಂದ್ಯವಾಡುವ ಹಕ್ಕೂ ಇಲ್ವೇ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಿಸಿಸಿಐ ಷರತ್ತೇನು

ಹೊಟ್ಟೆಯಿಂದಾಗಿ ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ

ಲಂಡನ್ ನಲ್ಲಿದ್ದು ಹೀಗಾದ್ರಾ ವಿರಾಟ್ ಕೊಹ್ಲಿ, ಫೋಟೋ ನೋಡಿ ಶಾಕ್

ಮುಂದಿನ ಸುದ್ದಿ
Show comments