Select Your Language

Notifications

webdunia
webdunia
webdunia
webdunia

ಐಪಿಎಲ್ ವಿವಾದ: ಶಾರುಖ್ ಖಾನ್, ಜೂಹಿ ಚಾವ್ಲಾಗೆ ನೋಟೀಸ್

ಐಪಿಎಲ್ ವಿವಾದ: ಶಾರುಖ್ ಖಾನ್, ಜೂಹಿ ಚಾವ್ಲಾಗೆ ನೋಟೀಸ್
NewDelhi , ಶನಿವಾರ, 25 ಮಾರ್ಚ್ 2017 (08:12 IST)
ನವದೆಹಲಿ: ಐಪಿಎಲ್ ನ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಮಾಲಿಕರಾದ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾಗೆ ಜಾರಿ ನಿರ್ದೇಶನಾಲಯ ನೋಟೀಸು ಜಾರಿ ಮಾಡಿದೆ.

 

ಕಡಿಮೆ ಬೆಲೆಗೆ ಐಪಿಎಲ್ ತಂಡದ ಶೇರು ಮಾರಾಟ ಮಾಡಿದ್ದರಿಂದ ವಿದೇಶಿ ವಿನಿಮಯ ವ್ಯವಹಾರದಲ್ಲಿ 76.3 ಕೋಟಿ ರೂ. ನಷ್ಟವಾಗಿತ್ತು. ಈ ಹಿನ್ನಲೆಯಲ್ಲಿ ಕೋಲ್ಕೊತ್ತಾ ತಂಡದ ಮಾಲಿಕರಾಗಿರುವ  ಇಬ್ಬರಿಗೂ ನೋಟೀಸ್ ಜಾರಿ ಮಾಡಲಾಗಿದೆ.

 
ಈ ಪ್ರಕರಣ 2009 ರಲ್ಲಿ ದಾಖಲಾಗಿತ್ತು. ಅದರ ನಂತರ ಹಲವು ಬಾರಿ ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗಿತ್ತು. ತನಿಖೆ ಪೂರ್ಣಗೊಂಡ ನಂತರ ವಿದೇಶಿ ವಿನಿಮಯ ವ್ಯವಹಾರ ನಿಯಮದಡಿಯಲ್ಲಿ ಶೋಕಾಸ್ ನೋಟೀಸ್ ಜಾರಿ ಮಾಡಲಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಅಂತಿಮ ಟೆಸ್ಟ್ ಪಂದ್ಯಕ್ಕೆ ಮುನ್ನ ಕೊಹ್ಲಿ ಬಗ್ಗೆ ಸ್ಟೀವ್ ಸ್ಮಿತ್ ಸಿಡಿಸಿದ ಬಾಂಬ್!