Select Your Language

Notifications

webdunia
webdunia
webdunia
webdunia

ಅಂತಿಮ ಟೆಸ್ಟ್ ಪಂದ್ಯಕ್ಕೆ ಮುನ್ನ ಕೊಹ್ಲಿ ಬಗ್ಗೆ ಸ್ಟೀವ್ ಸ್ಮಿತ್ ಸಿಡಿಸಿದ ಬಾಂಬ್!

ಅಂತಿಮ ಟೆಸ್ಟ್ ಪಂದ್ಯಕ್ಕೆ ಮುನ್ನ ಕೊಹ್ಲಿ ಬಗ್ಗೆ ಸ್ಟೀವ್ ಸ್ಮಿತ್ ಸಿಡಿಸಿದ ಬಾಂಬ್!
Dharmashala , ಶನಿವಾರ, 25 ಮಾರ್ಚ್ 2017 (07:23 IST)
ಧರ್ಮಶಾಲಾ: ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಭಾರತ ನಾಲ್ಕನೇ ಟೆಸ್ಟ್ ಆಡಲು ಕಣಕ್ಕಿಳಿಯುತ್ತಿದೆ. ಆದರೆ ಇದಕ್ಕಿಂತ ಮೊದಲೇ ಆಸೀಸ್ ನಾಯಕ ಸ್ಟೀವ್ ಸ್ಮಿತ್, ಭಾರತ ತಂಡದ ನಾಯಕನ ಬಗ್ಗೆ ಬಾಂಬ್ ಸಿಡಿಸಿದ್ದಾರೆ.

 

ಅದು ಕೊಹ್ಲಿ ನಾಯಕತ್ವವನ್ನೇ ಟೀಕಿಸುವ ಮೂಲಕ. ಅಜಿಂಕ್ಯಾ ರೆಹಾನೆ ನಾಯಕತ್ವವನ್ನು ಹೊಗಳುವ ಮೂಲಕ ಭಾರತ ತಂಡದ ಒಗ್ಗಟ್ಟು ಮುರಿಯುವ ಪ್ರಯತ್ನ ನಡೆಸಿದ್ದಾರೆ.

 
‘ಕೊಹ್ಲಿ ಈ ಪಂದ್ಯದಲ್ಲಿ ಇಲ್ಲ ಅಂತ ಟೀಂ ಇಂಡಿಯಾ ಬೇಸರಗೊಳ್ಳುವುದೇನೂ ಬೇಡ. ಕೊಹ್ಲಿಗಿಂತ ಅಜಿಂಕ್ಯ ರೆಹಾನೆ ಬೆಸ್ಟ್ ಕ್ಯಾಪ್ಟನ್. ಅವರ ನಾಯಕತ್ವದಲ್ಲಿ ಭಾರತ ತಂಡ ಸುರಕ್ಷಿತವಾಗಿರುತ್ತದೆ. ಅವರು ಭಾವನಾತ್ಮಕ ಮನುಷ್ಯನಲ್ಲ. ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ’ ಎಂದು ಸ್ಮಿತ್ ಹೇಳಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಶಾಲಾ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಕೊಟ್ಟ ಶಾಕ್ ಏನು?