Select Your Language

Notifications

webdunia
webdunia
webdunia
webdunia

ಐಪಿಎಲ್ 2022 ರಲ್ಲಿ ಮುಂಬೈ-ಚೆನ್ನೈ ಪಾರುಪತ್ಯಕ್ಕೆ ಅಂತ್ಯ?

ಐಪಿಎಲ್ 2022 ರಲ್ಲಿ ಮುಂಬೈ-ಚೆನ್ನೈ ಪಾರುಪತ್ಯಕ್ಕೆ ಅಂತ್ಯ?
ಮುಂಬೈ , ಸೋಮವಾರ, 11 ಏಪ್ರಿಲ್ 2022 (11:43 IST)
ಮುಂಬೈ: ಇದುವರೆಗೆ ನಡೆದ ಐಪಿಎಲ್ ಕೂಟಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಮುಂಬೈ ಇಂಡಿಯನ್ಸ್ ನದ್ದೇ ಕಾರುಬಾರು ನಡೆಯುತ್ತಿತ್ತು. ಆದರೆ ಈಗ ಅದು ಅಂತ್ಯವಾಗುವ ಲಕ್ಷಣ ಕಾಣುತ್ತಿದೆ.

ಐಪಿಎಲ್ 2022 ರಲ್ಲಿ ಎರಡೂ ಪ್ರಬಲ ತಂಡಗಳೂ ಒಂದೇ ಒಂದು ಗೆಲುವು ದಾಖಲಿಸಲು ವಿಫಲವಾಗಿದೆ. ಬದಲಾಗಿ ಕೆಕೆಆರ್, ಲಕ್ನೋ, ಗುಜರಾತ್ ತಂಡಗಳು ಪಾರಮ್ಯ ಮೆರೆಯುತ್ತಿದೆ.

ಹೀಗಾಗಿ ಈ ಬಾರಿ ಚೆನ್ನೈ ಅಥವಾ ಮುಂಬೈ ಹೊರತಾಗಿ ಹೊಸ ತಂಡವೊಂದು ಚಾಂಪಿಯನ್ ಆಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ತೋರುತ್ತಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಲಿನ ಹತಾಶೆಯಲ್ಲಿರುವ ಮುಂಬೈ ಇಂಡಿಯನ್ಸ್ ಗೆ ಸಂದೇಶ ಕಳುಹಿಸಿದ ನೀತಾ ಅಂಬಾನಿ