Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಲಕ್ನೋ ಗೆಲುವಿಗೆ ಕಡಿವಾಣ ಹಾಕುತ್ತಾ ಡೆಲ್ಲಿ?

ಐಪಿಎಲ್ 2022: ಲಕ್ನೋ ಗೆಲುವಿಗೆ ಕಡಿವಾಣ ಹಾಕುತ್ತಾ ಡೆಲ್ಲಿ?
ಮುಂಬೈ , ಗುರುವಾರ, 7 ಏಪ್ರಿಲ್ 2022 (08:50 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದೆ.

ಕಳೆದ ಪಂದ್ಯದಲ್ಲಿ ಲಕ್ನೋ ತಂಡ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಇದೇ ಉತ್ಸಾಹದಲ್ಲಿ ಕೆಎಲ್ ರಾಹುಲ್ ಪಡೆ ಇಂದೂ ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಿದೆ.

ಆದರೆ ಅತ್ತ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಆಘಾತಕಾರೀ ಸೋಲು ಅನುಭವಿಸಿತ್ತು. ಹೀಗಾಗಿ ಆ ಸೋಲಿನಿಂದ ಹೊರಬಂದು ಇಂದು ಗೆಲ್ಲುವ ಅನಿವಾರ್ಯತೆಯಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಕೊನೆಗೂ ಮುಂಬೈ ಇಂಡಿಯನ್ಸ್ ಗೆ ದಕ್ಕದ ಗೆಲುವು