Webdunia - Bharat's app for daily news and videos

Install App

ಐಪಿಎಲ್ 14 ಸೆಕೆಂಡ್ ಇನಿಂಗ್ಸ್ ಇಂದಿನಿಂದ ಶುರು

Webdunia
ಭಾನುವಾರ, 19 ಸೆಪ್ಟಂಬರ್ 2021 (08:45 IST)
ದುಬೈ: ಕೊರೋನಾದಿಂದಾಗಿ ಭಾರತದಲ್ಲಿ ಆರಂಭವಾಗಿದ್ದ ಐಪಿಎಲ್ 14 ಕೂಟ ಅರ್ಧದಲ್ಲೇ ರದ್ದಾಗಿತ್ತು. ಅದೀಗ ಯುಎಇನಲ್ಲಿ ಪುನರಾರಂಭಗೊಳ್ಳುತ್ತಿದೆ.

 
ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ, ಆರ್ ಸಿಬಿ, ಮುಂಬೈ ತಂಡಗಳು ಅಗ್ರ ನಾಲ್ಕು ಸ್ಥಾನದಲ್ಲಿದ್ದವು. ಈಗ ವ್ಯತ್ಯಸ್ಥ ವಾತಾವರಣದಲ್ಲಿ ತಂಡಗಳು ಮತ್ತೆ ಮೊದಲಿನಿಂದ ಆಟ ಶುರು ಮಾಡಬೇಕಿದೆ.

ಅದರಲ್ಲೂ ಆರ್ ಸಿಬಿ ಕಳೆದ ಎಲ್ಲಾ ಋತುವಿಗಿಂತಲೂ ಸುಧಾರಿತ ಪ್ರದರ್ಶನ ನೀಡಿತ್ತು. ಅದೇ ರೀತಿ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗುತ್ತಾ ಕಾದು ನೋಡಬೇಕಿದೆ. ಪಂಜಾಬ್ ಮತ್ತು ಡೆಲ್ಲಿ ತಂಡಕ್ಕೆ ಒಟ್ಟು 8 ಪಂದ್ಯಗಳು ನಡೆದಿವೆ. ಉಳಿದೆಲ್ಲಾ ತಂಡಗಳಿಗೆ ತಲಾ 7 ಪಂದ್ಯಗಳನ್ನಾಡಲಷ್ಟೇ ಸಾಧ‍್ಯವಾಗಿದೆ. ಕ್ವಾರಂಟೈನ್ ಕಟ್ಟು ನಿಟ್ಟಿನ ನಿಯಮಾಳಗಳಿಂದಾಗಿ ಹೆಚ್ಚಿನ ತಂಡಗಳಲ್ಲಿ ಕೆಲವು ಆಟಗಾರರು ಮಿಸ್ ಆಗಿದ್ದು, ಹೊಸ ಆಟಗಾರರ ಸೇರ್ಪಡೆಯಾಗಿದೆ. ಹೀಗಾಗಿ ಐಪಿಎಲ್ 14 ರ ಮುಂದುವರಿದ ಭಾಗವೇ ಆದರೂ ಇದು ಹೊಸ ಸೀಸನ್ ನಂತೆಯೇ ಭಾಸವಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

29 ವರ್ಷಕ್ಕೆ ನಿಕೋಲಸ್‌ ಪೂರನ್‌ ಕ್ರಿಕೆಟ್‌ಗೆ ಗುಡ್‌ಬೈ: ಸ್ಫೋಟಕ ಬ್ಯಾಟರ್‌ನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments