Select Your Language

Notifications

webdunia
webdunia
webdunia
webdunia

ಹೈವೋಲ್ಟ್‌ಜ್ ಪಂದ್ಯ ಶುರು: ಸಿಎಸ್‌ಕೆ ವಿರುದ್ಧ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಆಯ್ಕೆ

IPL

Sampriya

ಮುಂಬೈ , ಭಾನುವಾರ, 14 ಏಪ್ರಿಲ್ 2024 (20:03 IST)
Photo Courtesy X
ಮುಂಬೈ: ಇಂದು 17ನೇ ಆವೃತ್ತಿಯ ಐಪಿಎಲ್​ನ 29ನೇ ಪಂದ್ಯದಲ್ಲಿ ಐದು ಬಾರಿ ಟ್ರೋಪಿ ಮುಡಿಗೇರಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್  ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡು ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.

ತಲಾ ಐದು ಟ್ರೋಫಿಗಳನ್ನು ಗೆದ್ದಿರುವ ಉಭಯ ತಂಡಗಳು, ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಗೆಲುವು ಯಾರ ಪಾಲಾಗಲಿದೆ ಎಂದು ಕಾದುನೋಡ ಬೇಕಿದೆ.

ಈ ಆವೃತ್ತಿಯಲ್ಲಿ ಕಳಪೆ ಆರಂಭದ ನಂತರ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಎರಡು ದೊಡ್ಡ ಗೆಲುವುಗಳೊಂದಿಗೆ ಅದ್ಭುತ ಪುನರಾಗಮನ ಮಾಡಿದೆ. ಇನ್ನೂ ಸಿಎಸ್‌ಕೆ ನಾಲ್ಕನೇ ಗೆಲ

ಈ ಬಾರಿಯ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಸೋಲಿನ ನಂತರ ಲಯಕ್ಕೆ ಮರಳಿರುವ ಮುಂಬೈ ಗೆಲುವಿನ ವೇಗ ಮುಂದುವರಿಸಲು ಎದುರು ನೋಡುತ್ತಿದೆ. ಮತ್ತೊಂದೆಡೆ ಸಿಎಸ್​ಕೆ ನಾಲ್ಕನೇ ಗೆಲುವಿಗಾಗಿ ಸಿದ್ಧತೆ ನಡೆಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ತಲೆಗೆ ಪೆಟ್ಟು ಬಿದ್ದು ಕಣ್ಣು ಮಂಜಾಗುತ್ತಿತ್ತು..! ಹಳೆಯ ಘಟನೆ ನೆನಪಿಸಿದ ವಿರಾಟ್ ಕೊಹ್ಲಿ