Webdunia - Bharat's app for daily news and videos

Install App

ಮುಂದಿನ ಆವೃತ್ತಿಗೂ ಸಿಎಸ್ ಕೆಗೆ ಧೋನಿಯೇ ನಾಯಕ

Webdunia
ಬುಧವಾರ, 6 ಅಕ್ಟೋಬರ್ 2021 (09:47 IST)
ದುಬೈ: ಚೆನ್ನೈ ನಾಯಕ ಎಂಎಸ್ ಧೋನಿ ಪಾಲಿಗೆ ಇದೇ ಕೊನೆಯ ಐಪಿಎಲ್ ಆಗಿರಬಹುದು ಎಂಬ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ.


ಐಪಿಎಲ್ ಮುಂದಿನ ಆವೃತ್ತಿಯಲ್ಲೂ ಧೋನಿ ನಾಯಕನಾಗಿ ಮುಂದುವರಿಯಲಿದ್ದಾರೆ. ಧೋನಿಗೆ ಚೆನ್ನೈ ಎರಡನೇ ಮನೆಯಿದ್ದಂತೆ. ಹೀಗಾಗಿ ಇಲ್ಲಿಯೇ ಕೊನೆಯ ಪಂದ್ಯವನ್ನು ಆಡಲು ಅವರು ಬಯಸಿದ್ದಾರೆ ಎಂದು ತಂಡದ ಮೂಲಗಳು ಹೇಳಿವೆ.

ಮುಂದಿನ ಆವೃತ್ತಿ ಭಾರತದಲ್ಲಿ ನಡೆಯುವ ಸಾಧ್ಯತೆ ಹೆಚ್ಚು. ಹೀಗಾಗಿ ಈ ಟೂರ್ನಿಯಲ್ಲಿ ಕೊನೆಯ ಪಂದ್ಯವನ್ನು ಚೆನ್ನೈಯಲ್ಲಿ ಆಡಿ ನಿವೃತ್ತರಾಗುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೈದಾನದಲ್ಲೂ ಆಪರೇಷನ್ ಸಿಂಧೂರ್ ಎಂದ ಪ್ರಧಾನಿ ಮೋದಿ: ಯೋಧರ ಸಾಹಸಕ್ಕೆ ಹೋಲಿಸಬೇಡಿ ಎಂದ ನೆಟ್ಟಿಗರು

Video: ಸೆಂಡ್ ಆಫ್ ವೀರ ಅಬ್ರಾರ್ ಅಹ್ಮದ್ ಗೆ ಹೀಗೆ ಶೇಪ್ ಔಟ್ ಮಾಡೋದಾ ಟೀಂ ಇಂಡಿಯಾ ಹುಡುಗರು

ಏಷ್ಯಾ ಕಪ್ ಟ್ರೋಫಿ ಸಮೇತ ಮೊಹ್ಸಿನ್ ನಖ್ವಿ ಪರಾರಿ: ನಾನೆಲ್ಲೂ ಕಂಡಿಲ್ಲ ಎಂದ ಸೂರ್ಯಕುಮಾರ್ ಯಾದವ್

Asia Cup: ದುಬೈ ನೆಲದಲ್ಲಿ ಪಾಕ್‌ಗೆ ಮಣ್ಣು ಮುಕ್ಕಿಸಿ, ಏಷ್ಯಾ ಕಪ್ ಗೆದ್ದ ಭಾರತ

Asia Cup Final: ಸ್ಪಿನ್ ಸುಳಿಗೆ ಪಾಕ್‌ ತತ್ತರ: ಭಾರತದ ಗೆಲುವಿಗೆ ಸಾಧಾರಣ ಸವಾಲು

ಮುಂದಿನ ಸುದ್ದಿ
Show comments