Select Your Language

Notifications

webdunia
webdunia
webdunia
webdunia

ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರರಾದ ಕ್ರಿಸ್ ಮಾರಿಸ್

ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರರಾದ ಕ್ರಿಸ್ ಮಾರಿಸ್
ಚೆನ್ನೈ , ಶುಕ್ರವಾರ, 19 ಫೆಬ್ರವರಿ 2021 (09:00 IST)
ಚೆನ್ನೈ: ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಕರಿಯಾದ ಆಟಗಾರ ಎಂಬ ದಾಖಲೆಗೆ ದ.ಆಫ್ರಿಕಾ ಮೂಲದ ಆಲ್ ರೌಂಡರ್ ಕ್ರಿಸ್ ಮಾರಿಸ್ ಮಾಡಿದ್ದಾರೆ.

 

ನಿನ್ನೆಯ ಹರಾಜು ಪ್ರಕ್ರಿಯೆಯಲ್ಲಿ ಮಾರಿಸ್ ರನ್ನು ರಾಜಸ್ಥಾನ್ ರಾಯಲ್ಸ್ 16.25 ಕೋಟಿ ರೂ.ಗೆ ಖರೀದಿ ಮಾಡಿದೆ. ಇದಕ್ಕೂ ಮೊದಲು ಯುವರಾಜ್ ಸಿಂಗ್ 2015 ರಲ್ಲಿ ಡೆಲ್ಲಿ ತಂಡಕ್ಕೆ 16 ಕೋಟಿ ರೂ.ಗೆ ಬಿಕರಿಯಾಗಿದ್ದು ದಾಖಲೆಯಾಗಿತ್ತು. ಇದೀಗ ಮಾರಿಸ್ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇನ್ನು, ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ಆರ್ ಸಿಬಿ 14.25 ಕೋಟಿ ರೂ.ಗೆ ಖರೀದಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವರ್ಷದ ದುಬಾರಿ ಐಪಿಎಲ್ ಆಟಗಾರ ಇವರೇ ಎಂದ ಆಶಿಶ್ ನೆಹ್ರಾ