Select Your Language

Notifications

webdunia
webdunia
webdunia
webdunia

ಟೇಬಲ್ ಟಾಪರ್ಸ್‌ಗಳ ನಡುವೆ ಕಾಳಗ ಶುರು: ಕೋಲ್ಕತ್ತ ವಿರುದ್ಧ ಟಾಸ್ ಗೆದ್ದ ರಾಯಲ್ಸ್‌, ಬೌಲಿಂಗ್ ಆಯ್ಕೆ

IPL

Sampriya

ಕೋಲ್ಕತ್ತ , ಮಂಗಳವಾರ, 16 ಏಪ್ರಿಲ್ 2024 (20:28 IST)
Photo Courtesy X
ಕೋಲ್ಕತ್ತ: ಈಡನ್ ಗಾರ್ಡನ್‌ನಲ್ಲಿ   ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ಇಂದು (ಮಂಗಳವಾರ) ರಾಜಸ್ಥಾನ ರಾಯಲ್ಸ್‌ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಮುಖಾಮುಖಿಯಾಗಲಿದೆ.

ಕೆಕೆಆರ್ ವಿರುದ್ಧ ಟಾಸ್‌ ಗೆದ್ದಿರುವ ರಾಯಲ್ಸ್, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಇಂದಿನ ಸಮರದಲ್ಲಿ ಐಪಿಎಲ್‌ ಅಂಕಪಟ್ಟಿಯ ಟಾಪರ್ಸ್‌ಗಳ ನಡುವೆ ಕಾಳಗ ನಡೆಯುತ್ತಿದೆ. ಮೊದಲ ಸ್ಥಾನದಲ್ಲಿರೋ ಆರ್‌ಆರ್‌, 2ನೇ ಸ್ಥಾನದಲ್ಲಿರೋ ಆರ್‌ಆರ್‌ಗೆ ಚಾಲೆಂಜ್‌ ಶುರುವಾಗಿದೆ.


ಹೀಗಾಗಿ ಈ ಪಂದ್ಯದಲ್ಲಿ ಒಂದು ವೇಳೆ ಕೆಕೆಆರ್‌ ತಂಡ ಗೆಲುವು ಪಡೆದರೆ ಮೊದಲ ಸ್ಥಾನಕ್ಕೇರಲಿದೆ. ಇನ್ನೂ ಆರ್‌ಆರ್ ತಂಡ ಜಯಭೇರಿಯಾದರೆ ಮೊದಲನೇ ಸ್ಥಾನದಲ್ಲಿ  ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ನನ್ನ ಬದಲು ಬೇರೆಯವರನ್ನು ಆಯ್ಕೆ ಮಾಡಿ ಎಂದ ಗ್ಲೆನ್ ಮ್ಯಾಕ್ಸ್ ವೆಲ್